ಸರಕಾರೀ ಶೈಕ್ಷಣಿಕ ವಸ್ತುಸಂಗ್ರಹಾಲಯವು 1959 ರಲ್ಲಿ, ಭಾರತದ ಭವ್ಯ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ಈ ವಸ್ತುಸಂಗ್ರಹಾಲಯವು ಲೋಹದ ಪ್ರತಿಮೆಗಳು, ಪಿಂಗಾಣಿ ಮೂರ್ತಿಗಳು, ನಾಣ್ಯಗಳು, ಮತ್ತು ಶಿಲಾ ಮೂರ್ತಿಗಳ ವಿಶಾಲ ಶ್ರೇಣಿಯ ಸಂಗ್ರಹಕ್ಕೆ ಪ್ರಸಿದ್ಧವಾಗಿದೆ. ನಾನಾ ವಿಧವಾದ ಚಿತ್ರಗಳು, ಸ್ಟಾಂಪುಗಳು, ಮತ್ತು ಫಿರಂಗಿಗಳೂ ಸಹ ಇಲ್ಲಿ ಪ್ರದರ್ಶನಕ್ಕಿವೆ.


Click it and Unblock the Notifications