ತೆಹ್ರಿ ಬೈಪಾಸ್ ರಸ್ತೆಯಲ್ಲಿರುವ ವಾನ್ ಚೇತನಾ ಕೇಂದ್ರ ಮಸ್ಸೂರಿಯಿಂದ 3 ಕಿ.ಮೀ ದೂರದಲ್ಲಿದೆ. ರಜಾ ದಿನಗಳನ್ನು ಕಳೆಯಲು ಇರುವ ಉತ್ತಮ ಸ್ಥಳವಾದ ಇದು, ಹಸಿರು ಗಿಡಗಳಿಂದ ಆವೃತವಾಗಿದೆ. ನವಿಲು, ಕಂಕಾರ್ ಗಳಂತಹ ಹಿಮಾಲಯದ ವನ್ಯಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ.