Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಮಸ್ಸೂರಿ ಸರೋವರ

ಮಸ್ಸೂರಿ ಸರೋವರ, ಮಸ್ಸೂರಿ

2

ಇದು ಇಲ್ಲಿರುವ ಅತ್ಯಂತ ಸುಂದರವಾದ ಕೊಳಗಳಲ್ಲಿ ಒಂದಾಗಿದ್ದು ಇತ್ತೀಚೆಗಷ್ಟೆ ಅಭಿವೃದ್ಧಿ ಪಡಿಸಲಾಗಿದೆ. ನಗರ ಸಭೆ ಮತ್ತು ಮಸ್ಸೂರಿ ಡೆಹ್ರಾಡೂನ್  ಮಸ್ಸೂರಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಇದನ್ನು ನಿರ್ಮಿಸಲಾಗಿದೆ. ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿರುವ ಈ ಸರೋವರದಲ್ಲಿ ಪ್ರವಾಸಿಗರು ಬೋಟಿಂಗ್ ನ ಸುಂದರ ಅನುಭವವನ್ನು ಪಡೆಯಬಹುದಾಗಿದೆ. ಅಲ್ಲದೆ ಡೂನ್ ಕಣಿವೆಯ ಅತ್ಯಂತ ಅದ್ಭುತವಾದ ದೃಶ್ಯವನ್ನು ಇಲ್ಲಿಂದ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed