ಪಿಕ್ ನಿಕ್ ಗೆ ಸೂಕ್ತವಾಗಿರುವ ಇನ್ನೊಂದು ತಾಣ ಇದಾಗಿದೆ. ಇದು ಭಾರತದ ಮೊದಲ ಸರ್ವೇಯರ್ ಜನರಲ್ ಆದ ಜಾರ್ಜ್ ಎವರೆಸ್ಟ್ ಅವರ ವಸತಿಯಾಗಿತ್ತು. ಹಳೆಯ ತಾಣಗಳು ಮತ್ತು ಮರದ ಕೆತ್ತನೆಗಳು ಇಲ್ಲಿನ ಆಕರ್ಷಣೆ. ಭಾರತದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್, ಸರ್ ಜಾರ್ಜ್ ಎವರೆಸ್ಟ್ ಅವರಿಂದ ಆ ಹೆಸರು ಪಡೆದುಕೊಂಡಿತ್ತು. ಇದು ಡೂನ್ ಕಣಿವೆಯ ಅದ್ಭುತವಾದ ನೋಟವನ್ನು ನೀಡುತ್ತದೆ. ಅದಲ್ಲದೆ ಹಿಮಾಲಯದಲ್ಲಿ ಕಾಣುವ ಹಲವು ಪ್ರಾಣಿಗಳು ಇಲ್ಲಿ ಕಾಣಸಿಗುತ್ತವೆ.


Click it and Unblock the Notifications