ಹೆಸರೆ ಹೇಳುವಂತೆ ಇದು ಮಸ್ಸೂರಿಯ ಕೊನೆ ಎಂದು ಹೇಳಬಹುದು. ಇದು ಪ್ರಸಿದ್ಧವಾದ ವ್ಯಾಪಾರಿ ಕೇಂದ್ರ ಲೈಬ್ರರಿಯಿಂದ 6 ಕಿ.ಮೀ ದೂರದಲ್ಲಿದೆ. ಇದು ನಿಸರ್ಗದ ಮಡಿಲಲ್ಲಿರುವ ಅತ್ಯಂತ ಸುಂದರವಾದ ಸ್ಥಳವಾಗಿದೆ ಮತ್ತು ಇಲ್ಲಿಗೆ ತಲುಪಲು ಕಾಡಿನ ಮಧ್ಯದ ದಾರಿಯಿಂದ ನಡೆದು ಸಾಗಬೇಕಾಗಿದೆ. ದಾರಿಯಲ್ಲಿ ಬೆನೋಗ್ ಪ್ರಾಣಿಧಾಮ ಇದೆ. ಇಲ್ಲಿ ಹಲವಾರು ರೀತಿಯ ಪ್ರಾಣಿಗಳಿವೆ.
ಪ್ರವಾಸಿಗರು ನರಗದಿಂದ ಇಲ್ಲಿಗೆ ತಲುಪಲು ಕಾರು ಬಾಡಿಗೆಗೆ ಪಡೆದು ತಲುಪಬಹುದಾಗಿದೆ. ನಡೆಯಲು ಆಸಕ್ತಿ ಉಳ್ಳವರು ಹಾಥಿ ಪಾವ್ ರಸ್ತೆಯ ಮೂಲಕ ಹಾಪ್ಪಿ ಕಣಿವೆಯ ದಾರಿಯಲ್ಲಿ ಸಾಗಬಹುದಾಗಿದೆ.


Click it and Unblock the Notifications