Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಕ್ರಿಸ್ತ ಚರ್ಚ್

ಕ್ರಿಸ್ತ ಚರ್ಚ್, ಮಸ್ಸೂರಿ

1

ಬಿಟೀಷರು ಇಲ್ಲಿ 1836 ರಲ್ಲಿ ಕಟ್ಟಿದ ಕ್ರಿಸ್ತನ ಪ್ರಾರ್ಥನಾ ಸ್ಥಳ ಹಿಮಾಲಯ ಪ್ರದೇಶದಲ್ಲಿರುವ ಅತ್ಯಂತ ಹಳೆಯ ಚರ್ಚ್ ಆಗಿದೆ. 1906 ರಲ್ಲಿ ವೇಲ್ಸ್ ನ ರಾಣಿ (ನಂತರ ಈಕೆ ಇಂಗ್ಲೆಂಡಿನ ಮೇರಿ ರಾಣಿಯಾದಳು) ಈ ಚರ್ಚ್ ಗೆ ಭೇಟಿ ನೀಡಿದ್ದಳು. ಆ ಭೇಟಿಯ ವೇಳೆ ರಾಣಿ ನೆಟ್ಟಿದ್ದ ದೇವದಾರುವಿನ ಗಿಡ ಈಗಲೂ ಇಲ್ಲಿ ಮರವಾಗಿ ಇದೆ.

ಈ ಚರ್ಚನ್ನು ಗೋಥಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿದ್ದು, ಜೀಸಸ್ ನ ಜೀವನವನ್ನು ವಿವರಿಸುವ ವರ್ಣಚಿತ್ರಿತ ಗಾಜುಗಳನ್ನು ಕಾಣಬಹುದು. ಇಲ್ಲಿನ ಪೂಜಾ ಸ್ಥಳ ಜೀಸಸ್ ನನ್ನು ಶಿಲುಬೆಗೇರಿಸಿದ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಈ ಚರ್ಚಿನ ಒಳಗೆ ಕಣ್ಣು ಸೆಳೆಯುವ ಕೆತ್ತನೆಗಳಿವೆ. ಇಲ್ಲಿ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ನೂರು ವರ್ಷ ಹಲೆಯದಾದ ವಿಲಿಯಮ್ ಹಿಲ್ ಆರ್ಗನ್ ಇದ್ದು ಇದು ಐತಿಹಾಸಿಕ ಮಹತ್ವವನ್ನು ಪಡೆಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed