Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುಡೇಶ್ವರ » ಆಕರ್ಷಣೆಗಳು » ಮುರುಡೇಶ್ವರ ದೇವಾಲಯ ಮತ್ತು ರಾಜ ಗೋಪುರ

ಮುರುಡೇಶ್ವರ ದೇವಾಲಯ ಮತ್ತು ರಾಜ ಗೋಪುರ, ಮುರುಡೇಶ್ವರ

5

ಕಂಡುಕಗಿರಿ  ಶಿಖರದಲ್ಲಿ  ನೆಲೆಸಿರುವ ಮುರುಡೇಶ್ವರ ದೇವಾಲಯ  ಮತ್ತು  ರಾಜಗೋಪುರ  ಮುರುಡೇಶ್ವರದ  ಪ್ರಮುಖ ಆಕರ್ಷಣೆಗಳಲ್ಲಿ  ಒಂದಾಗಿದ್ದು ಎಲ್ಲ ಪ್ರವಾಸಿಗರೂ ನೋಡಲೆ ಬೇಕಾದ ಸ್ಥಳಗಳು.ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ.ಈ ಸ್ಥಳವು  ಚರಿತ್ರೆಯಲ್ಲಿ   ಶ್ರೀಮಾನ್  ಗಣೇಶ  ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ  ರಾವಣನ ಬೇಡಿಕೆಯಂತೆ  ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗಿಟ್ಟ ಅದೇ ಸ್ಥಳ ಎಂದು ಹೇಳಲಾಗಿದೆ. ಪರಮಾತ್ಮ ಶಿವಾನಿಗೆ ಅರ್ಪಿಸಿರುವ  123 ಅಡಿ  ಉದ್ದದ  ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ  ಈ ದೇವಾಲಯದಲ್ಲಿ ಪ್ರವಾಸಿಗರು ಕಾಣಬಹುದು.ಪ್ರವಾಸಿಗರಿಗೆ  ನಮ್ಮ ಸಲಹೆಯೆಂದರೆ  ಮುರುಡೇಶ್ವರದ  ಪ್ರವಾಸದಲ್ಲಿ  ಕೇವಲ ಆ ಬೃಹತ್ ಶಿವನ ಮೂರುತಿಯನ್ನು ನೋಡಲೆಂದೇ ಅಲ್ಲಿಗೆ ಹೋಗಬಹುದು ಎಂಬುದು . ಭೇಟಿಗಾರರು ಅಲ್ಲಿನ ದೇವಾಲಯದಲ್ಲಿನ ಆವರಣದಲ್ಲಿ  ಜಲ್ಲಿಗಾರೆಗಳಲ್ಲಿ  ಸೇವಕಿಯರ  ಹಲವು  ಕೆತ್ತನೆಗಳನ್ನು ಕಾಣಬಹುದು.ಅಲ್ಲಿ 20 ಮಹಡಿಗಳುಳ್ಳ ರಾಜಗೋಪುರವನ್ನೂ  ಹಾಗೂ ಅದರ  ಮುಖ್ಯದ್ವಾರದ  ಬಳಿ ಎರಡು ಬೃಹತ್ತಾದ ಆನೆಗಳನ್ನೂ ಕಾಣಬಹುದು.ದೇವಲಯವನ್ನು ಗ್ರಾನೈಟ್  ಬಳಸಿ ನಿರ್ಮಿಸಲಾಗಿದ್ದು  ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯ  ಕೆಲಸವನ್ನು ಕಾಣಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu