Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುಡೇಶ್ವರ » ಹವಾಮಾನ

ಮುರುಡೇಶ್ವರ ಹವಾಮಾನ

Tourists can visit Murudeshwar any time of the year; however, the period between October and May is considered best to visit this place.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ ವರೆಗೆ ) :  ಮುರುಡೇಶ್ವರ ಬಿಸಿಲುಗಾಲದಲ್ಲಿ ಸಹಜವಾಗಿ  ಉಷ್ಣ ಹಾಗೂ  ಬಿಸಿ  ಉಷ್ಣಾಂಶವನ್ನು  ಹೊಂದಿರುತ್ತದೆ. ಈ ಕಾಲದಲ್ಲಿ ಉಷ್ಣಾಂಶದ ಮಟ್ಟ  35 ಡಿಗ್ರಿ  ವರೆಗೂ  ಏರುತ್ತದೆ  ಹಾಗೂ  20 ಡಿಗ್ರಿ  ವರೆಗೂ ಇಳಿಯುತ್ತದೆ. ಮುರುಡೇಶ್ವರವನ್ನು ಬಿಸಿಲು ಕಾಲದಲ್ಲಿ  ನೋಡಲು ಬರುವುದು ಸೂಕ್ತವಲ್ಲ ರಣ ಬಿಸಿಲು ನಿಮ್ಮ ಪ್ರವಾಸವನ್ನು ಆಯಸಕರ ಮಾಡುತ್ತದೆ.

ಮಳೆಗಾಲ

(ಜೂನ್  ನಿಂದ ಸೆಪ್ಟೆಂಬರ್  ನ ವರೆಗೆ ) :  ಸಣ್ಣ ಪಟ್ಟಣವಾದ  ಮುರುಡೇಶ್ವರವು  ಮಳೆಗಾಲದಲ್ಲಿ ತೀವ್ರವಾದ ವರ್ಷಧಾರೆಗೆ ತುತ್ತಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರು ಮಳೆಗಾಲದಲ್ಲಿ ಮುರುಡೇಶ್ವರಕ್ಕೆ  ಬರಲು ಮನಸ್ಸುಮಾಡುವುದಿಲ್ಲ.

ಚಳಿಗಾಲ

( ಡಿಸೆಂಬರ್ ನಿಂದ  ಫೆಬ್ರವರಿ ) : ಮುರುಡೇಶ್ವರದ ಪರಿಸರವು ಚಳಿಗಾಲದಲ್ಲಿ ಹಿತಕರವಾಗಿರುತ್ತದೆ .ಇದುವರೆಗೂ ದಾಖಲಾಗಿರುವ  ಕನಿಷ್ಠ  ಉಷ್ಣಾಂಶವು  14ಡಿಗ್ರಿ ಇದ್ದು ಗರಿಷ್ಠ  ಮಟ್ಟ  28 ಡಿಗ್ರಿ  ವರೆಗೂ  ಮುಟ್ಟುತ್ತದೆ. ಪ್ರವಾಸಿಗರು ಚಳಿಗಾಲದ ಸಮಯದಲ್ಲಿ ಅತೀ ಹೆಚ್ಚು  ಸಂಖ್ಯೆಯಲ್ಲಿ  ಭೇಟಿ ನೀಡುತ್ತಾರೆ.