Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ರಾಜಮಲ

ರಾಜಮಲ, ಮುನ್ನಾರ್

2

 ರಾಜಮಲ ಮುನ್ನಾರಿನಿಂದ 15 ಕಿ.ಮೀ ದೂರದಲ್ಲಿರುವ ಒಂದು ಗಿರಿಧಾಮವಾಗಿದೆ. ಈ ಸ್ಥಳವು ಇಲ್ಲಿರುವ ನೀಲಗಿರಿ ತಹರ್( ಕಾಡು ಕುರಿಗಳಂತಹ ಪ್ರಾಣಿ) ಗಳ ಆವಾಸ ತಾಣವಾಗಿ ಖ್ಯಾತಿ ಗಳಿಸಿದೆ. ಅಂಕಿ ಅಂಶಗಳ ಪ್ರಕಾರ ಎರವಿಕುಲಂ – ರಜಮಲ ಪ್ರಾಂತ್ಯವು ವಿಶ್ವದ ಅರ್ಧದಷ್ಟು ಪ್ರಮಾಣ ತಹರ್ ಗಳನ್ನು ತನ್ನಲ್ಲಿ ಹೊಂದಿವೆಯಂತೆ. ಈ ಅಳಿವಿನಂಚಿನಲ್ಲಿರುವ ಜೀವಿಗಳು ರಾಜಮಲದ ಪ್ರಮುಖ ಆಕರ್ಷಣೆಗಳಾಗಿವೆ. ಹಾಗೆಂದು ರಾಜಮಲದ ಆಕರ್ಷಣೆಗಳು ಅಲ್ಲಿಗೆ ಮುಗಿಯುವುದಿಲ್ಲ.

ಈ ಸ್ಥಳವು ಸುಂದರವಾದ ಪರಿಸರ ಮತ್ತು ಪ್ರಶಾಂತವಾದ ಪರ್ವತ ಶ್ರೇಣಿಗಳಿಂದ ಸುತ್ತುವರೆದಿದೆ. ಉದ್ದಕ್ಕು ಹಸಿರಿನಿಂದ ಚಾಚಿಕೊಂಡಿರುವ ಕೂಡಿದ ತೋಟಗಳು, ಹುಲ್ಲುಗಾವಲುಗಲು ಮತ್ತು ಝರಿಗಳು ಎಲ್ಲವು ಸೇರಿ ರಾಜಮಲವನ್ನು ಪ್ರವಾಸಿಗರ ಮತ್ತು ಚಾರಣಿಗರ ಸ್ವರ್ಗವನ್ನಾಗಿಸಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 2700 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಹೀಗಾಗಿ ಈ ತಾಣವು ಕೌಟುಂಬಿಕ ಪ್ರವಾಸಗಳಿಗೆ, ವಿಹಾರಗಳಿಗೆ ಮತ್ತು ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಮೂಲತಃ ನೀಲಗಿರಿ ತಹರ್ ಗಳಿಗೆ ಈ ಸ್ಥಳ ಹೆಸರುವಾಸಿಯಾಗಿದ್ದರು, ಶಿಲಾರೋಹಣ, ಪರ್ವತಾರೋಹಣ ಮತ್ತು ಚಾರಣ ಮುಂತಾದ ಸಾಹಸ ಚಟುವಟಿಕೆಗಳಿಗು ಸಹ ಖ್ಯಾತಿ ಪಡೆದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed