Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಪೋಥನ್‍ಮೆಡು

ಪೋಥನ್‍ಮೆಡು, ಮುನ್ನಾರ್

1

 ಪೋಥನ್‍ಮೆಡು ಎಂಬುದು ಮುನ್ನಾರಿನಿಂದ 6 ಕಿ.ಮೀ ದೂರದಲ್ಲಿರುವ ಸುಂದರವಾದ ಒಂದು ಸಣ್ಣ ಹಳ್ಳಿಯಾಗಿದೆ. ಈ ಊರು ತನ್ನಲ್ಲಿರುವ ವೀಕ್ಷಣಾ ಸ್ಥಳಕ್ಕೆ ( ವ್ಯೂ ಪಾಯಿಂಟ್) ಹೆಸರುವಾಸಿಯಾಗಿದೆ. ಈ ಸ್ಥಳ ಮುನ್ನಾರಿಗೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ನೋಡಲೆ ಬೇಕಾದ ಸ್ಥಳವಾಗಿದೆ. ಈ ಸ್ಥಳದಿಂದ ಮುನ್ನಾರಿನ ಬೆಟ್ಟ- ಗುಡ್ಡ, ಅದಕ್ಕೆ ಹೊಂದಿಕೊಂಡಿರುವ ಕಣಿವೆಗಳು ಮತ್ತು ಮಧುರಪುಳ ನದಿಯ ನಯನ ಮನೋಹರ ದೃಶ್ಯಗಳನ್ನು ನೋಡಲು ತುಂಬ ಸೊಗಸಾಗಿರುತ್ತದೆ. ಈ ವಿಹಂಗಮ ನೋಟವನ್ನು ವೀಕ್ಷಿಸುವ ಸ್ಥಳವು ಚಾರಣಿಗರಿಗೆ ಮತ್ತು ಪರಿಸರ ಪ್ರಿಯರನ್ನು ತನ್ನತ್ತ ಎಡೆಬಿಡದೆ ಆಕರ್ಷಿಸುತ್ತಿರುತ್ತದೆ.

 ಈ ಹಳ್ಳಿಯು ತನ್ನಲ್ಲಿರುವ ಅಗಾಧ ವನಸಿರಿ ಮತ್ತು ವಿಶಾಲವಾದ ತೋಟಗಳಿಗಾಗಿ ಖ್ಯಾತಿ ಪಡೆದಿದೆ. ಏಲಕ್ಕಿ ಬೆಟ್ಟಗಳ ಮತ್ತು ಟೀ ತೋಟಗಳ ಪರಿಮಳವು ವಾತಾವರಣದಲ್ಲಿರುವ ಮೆಲುಗಾಳಿಯೊಂದಿಗೆ ಸೇರಿ ಇಲ್ಲಿಗೆ ಭೇಟಿಕೊಡುವವರನ್ನು ಮರುಳುಗೊಳಿಸುತ್ತದೆ. ಪ್ರವಾಸಿಗರು ಕಾಲ್ನಡಿಗೆ ಮೂಲಕ ಪೋಥನ್‍ಮೆಡು ವ್ಯೂ ಪಾಯಿಂಟಿಗೆ ಹೋಗಬಹುದು. ಅಲ್ಲದೆ ಈ ಕಾಲುದಾರಿಯು ನಿಜಕ್ಕು ಅವಿಸ್ಮರಣೀಯವಾಗಿರುತ್ತದೆ. ಪ್ರವಾಸಿಗರು ಛಾಯಗ್ರಹಣದಲ್ಲಿ ಆಸಕ್ತಿ ಹೊಂದಿದ್ದರೆ, ಈ ದಾರಿಯು ಚೆಲುವಿನ ಖನಿಯೆನ್ನುವಂತಹ ಸುಂದರ ದೃಶ್ಯಗಳನ್ನು ಒದಗಿಸುತ್ತದೆ.

ಝಿಗ್‍ಝಾಗ್ ಮಾದರಿಯ ರಸ್ತೆಗಳು ಮತ್ತು ಬೃಹತ್ ಬೆಟ್ಟಗಳು ಈ ಸ್ಥಳಕ್ಕೆ ಒಂದು ಭವ್ಯತೆಯನ್ನು ಒದಗಿಸಿವೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ತಮಗೆ ಬೇಕಾದ ಆಹಾರ ಮತ್ತು ನೀರನ್ನು ತಮ್ಮ ಜೊತೆಯಲ್ಲಿಯೆ ತಂದು ಕೊಳ್ಳುವುದು ಉತ್ತಮ.

One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
22 Mar,Fri
Return On
23 Mar,Sat
  • Today
    Munnar
    27 OC
    81 OF
    UV Index: 6
    Haze
  • Tomorrow
    Munnar
    19 OC
    66 OF
    UV Index: 7
    Partly cloudy
  • Day After
    Munnar
    19 OC
    67 OF
    UV Index: 7
    Partly cloudy