Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಅನಯಿರಂಕಲ್

ಅನಯಿರಂಕಲ್, ಮುನ್ನಾರ್

3

ಮುನ್ನಾರಿನಿಂದ  22 ಕಿ.ಮೀ ದೂರದಲ್ಲಿರುವ ಅನಯಿರಂಕಲ್ ಟೀ ತೋಟಗಳಿಗೆ, ಜಲಾಶಯ ಮತ್ತು ಕೆರೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅನಯಿರಂಕಲ್ ಕೆರೆ ಮತ್ತು ಜಲಾಶಯವು  ನೂರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.ಇಲ್ಲಿ ಅಪರೂಪಕ್ಕೊಮ್ಮೆ ಈ ಕೆರೆಯ ದಂಡೆಗಳಲ್ಲಿ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿರುವ  ಆನೆಗಳನ್ನು ಸಹ ಕಾಣಬಹುದು.

ಈ ಪ್ರಾಂತ್ಯದಲ್ಲಿ ಉದ್ದಕ್ಕು ಹರಡಿಕೊಂಡಿರುವ ವಿಶಾಲವಾದ ಟೀ ತೋಟಗಳನ್ನು ಕಾಣಬಹುದು. ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಟಾಟಾ ಟೀ ತೋಟ. ಇದು ಪ್ರವಾಸಿಗರಿಗೆ ಟೀ ಎಲೆಗಳ ಪರಿಮಳವನ್ನು ಆಸ್ವಾದಿಸುತ್ತ, ತೋಟವನ್ನು ಸುತ್ತುವ ಅವಕಾಶವನ್ನು ಮಾಡಿಕೊಡುತ್ತದೆ. ಪೋತನ್‍ಮೇಡು ಅನಯಿರಂಕಲ್‍ಗೆ ಸಮೀಪದಲ್ಲಿದೆ ಇವೆರಡನ್ನು  ಒಂದೇ ಬಾರಿಗೆ ನೋಡಿ ಕೊಂಡು ಬರುವುದು ಉತ್ತಮ ಕಾರ್ಯವಾಗುತ್ತದೆ.

ಟೀ ತೋಟಗಳ ಹಚ್ಚ ಹಸಿರು, ಹಾವಿನಂತೆ ಸಾಗುವ ರಸ್ತೆಗಳು ಮತ್ತು ನಿತ್ಯಹರಿದ್ವರ್ಣದ ಕಾಡುಗಳೆಲ್ಲವು ಸೇರಿ ಈ ಸ್ಥಳವನ್ನು ಒಂದು ಪರಿಪೂರ್ಣ ವಿಹಾರ ತಾಣವನ್ನಾಗಿ ಮಾಡಿವೆ. ಇಲ್ಲಿ ಕೆಲವೊಂದು ರೆಸಾರ್ಟುಗಳಿದ್ದು, ಅವುಗಳು ಇಲ್ಲಿ ರಜಾದಿನಗಳನ್ನು ಕಳೆಯುವವರಿಗ ಉತ್ತಮ ಸೌಕರ್ಯಗಳನ್ನು ಒದಗಿಸುತ್ತವೆ. ತಮ್ಮ ದಿನನಿತ್ಯದ ಕಿರಿಕಿರಿಗಳಿಂದ ದೂರವಿದ್ದು, ಮೈ ಮನಗಳನ್ನು ಹಗುರ ಮಾಡಿಕೊಳ್ಳಲು ಬಯಸುವವರಿಗೆ ಇವು ಉತ್ತಮ ತಾಣಗಳಾಗಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue