Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು » ಮಳಿಗೆ ಸಂಸ್ಕೃತಿ

ಮಳಿಗೆ ಸಂಸ್ಕೃತಿ, ಮುಂಬೈ

1

ಮುಂಬೈ ನಗರವು ಭಾರತದ ಅತ್ಯುತ್ತಮ ಮಳಿಗೆಗಳ ನೆಲೆಯಾಗಿದ್ದು ಇಲ್ಲಿ ಎಲ್ಲರ ಬಜೆಟ್ ಗೆ ಹೊಂದುವಂತಹ ಅನನ್ಯ ವಸ್ತುಗಳು ದೊರೆಯುತ್ತವೆ. ಫಿನಿಕ್ಸ್ ನಲ್ಲಿರುವ ಪಲ್ಲೆಡಿಯಮ್ ಮಾಲ್, ಲೋವರ್ ಪರೇಲ್ ನಲ್ಲಿರುವ ಮಿಲ್ಸ್ ಮತ್ತು ಮಲಾಡ್ ಮತ್ತು ವಾಶಿಯಲ್ಲಿರುವ ಇನ್ ಆರ್ಬಿಟ್ ಮಳಿಗೆಗಳು ನೋಡಲೇಬೇಕಾದಂತಹ ಸ್ಥಳಗಳಾಗಿದ್ದು, ಪ್ರಪಂಚದ ಮಾರುಕಟ್ಟೆಯಲ್ಲಿ ಮಂಚುಣಿಯಲ್ಲಿರುವ ಬ್ರ್ಯಾಂಡ್ ಗಳ ಬಟ್ಟೆಗಳು, ವಿದ್ಯುನ್ಮಾನ ವಸ್ತುಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತವೆ. ಮುಂಬೈ ನಗರದಲ್ಲಿ ಹಲವಾರು ಸಂದರ್ಭಗಳಲ್ಲಿ ಎಲ್ಲಾ ಮಳಿಗೆಗಳಲ್ಲಿ ಸಾಕಷ್ಟು ಅದ್ಭುತ ರಿಯಾಯಿತಿಗಳನ್ನು ನೀಡಲಾಗುತ್ತದೆ. ಪಲ್ಲಾಡಿಯಮ್ ಪ್ರತಿ ಸಂಜೆ ಹಾಸ್ಯ ಕಾರ್ಯಕ್ರಮಗಳನ್ನು ಹೊಂದಿದೆ. ಇಲ್ಲಿ ಜನರು ರಾತ್ರಿ ಊಟ ಹಾಗೂ ಪಾನೀಯಗಳ ಸವಿಯ ಜೊತೆಗೆ ಹಾಸ್ಯಗಾರರ ಕಲೆಯನ್ನು ಆನಂದಿಸಬಹುದು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri