Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು » ಜುಹು ಕಡಲ ತೀರ

ಜುಹು ಕಡಲ ತೀರ, ಮುಂಬೈ

4

ಕಡಲ ತೀರವನ್ನು ಇಷ್ಟಪಡುವರೆಲ್ಲರಿಗೂ ಜುಹು ಬೀಚ್ ಅತ್ಯಂತ ಸುಂದರವಾದ ಕಡಲ ಕಿನಾರೆಯಾಗಿದೆ. ಇದು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಜನರಿಂದ ತುಂಬಿರುತ್ತದೆ. ಬಾಂದ್ರಾದಿಂದ 30ನಿಮಿಷ ಅವಧಿ ಪ್ರಯಾಣದ ದೂರದಲ್ಲಿರುವ ಜುಹು ಬೀಚ್ ನಲ್ಲಿ ಮುಂಬೈ ನ ಪ್ರಮುಖ ತಿಂಡಿಗಳಾದ ಭೇಲ್ ಪುರಿ, ಪಾನಿ ಪುರಿ ಹಾಗೂ ಮುಂಬೈ ಉಷ್ಣವಲಯದ ಸ್ಯಾಂಡ್ ವಿಚ್ ಅನ್ನು ಸವಿಯಬಹುದು. ಗೋಲಾ ಎಂದು ಪ್ರಸಿದ್ಧವಾಗಿರುವ ಮುಂಬೈನ ಐಸ್ ಪೊಪ್ ಸಿಕಲ್ಸ್, ಅನ್ನೂ ಕೂಡಾ ಇಲ್ಲಿ ರುಚಿ ನೋಡಬಹುದು. ಜುಹು ಬೀಚ್, ಉತ್ತಮ ಗುಣಮಟ್ಟದ ಲೈಫ್ ಗಾರ್ಡ್ ಸೇವೆ, ಯಾವಾಗಲೂ ಲಭ್ಯವಿರುವ ಪೊಲೀಸ್ ಸೇವೆಯನ್ನು ಹೊಂದಿದ್ದು ಸುರಕ್ಷಿತ ಸ್ಥಳವಾಗಿದೆ. ಈ ಕಡಲ ತೀರದ ಸೂರ್ಯಾಸ್ತಮಾನವು ನೋಡಲು ಮನೋಹರವಾಗಿರುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon