Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು » ಎಸ್ಸೆಲ್ ವರ್ಡ್ ಹಾಗೂ ವಾಟರ್ ಕಿಂಗ್ ಡಮ್

ಎಸ್ಸೆಲ್ ವರ್ಡ್ ಹಾಗೂ ವಾಟರ್ ಕಿಂಗ್ ಡಮ್, ಮುಂಬೈ

2

ಏಷ್ಯಾದ ದೊಡ್ಡ ಮನೋರಂಜನಾ ಉದ್ಯಾನದ ಒಳಗಡೆ ಪ್ರವೇಶಿಸಲು ಸಿದ್ಧರಾಗಿ ! ಡಿಸ್ನಿ ಲ್ಯಾಂಡ್ ಅನ್ನು ಮಾದರಿಯಾಗಿಟ್ಟುಕೊಂಡು ಮಾಡಿದ ಎಸ್ಸೆಲ್ ವರ್ಡ್ ಮನೋರಂಜನಾ ತಾಣವನ್ನು ನೋಡಲು ಸುಂದರವಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಎಲ್ಲಾ ಆಸಕ್ತಿಗಳಿಗೂ ಸೂಕ್ತವಾದ ತಾಣವಾಗಿದೆ. ಇದು ಯಾವುದೇ ವಿದೇಶಿ ಮನೋರಂಜನಾ ತಾಣಕ್ಕಿಂತ ಕಡಿಮೆಯಿಲ್ಲ ಎಂದು ನೋಡಿದವರೆಲ್ಲರ ಅಭಿಮತವಾಗಿದೆ.  

ವಾಟರ್ ಕಿಂಗ್ಡಮ್, ಇದೊಂದು ಎಸ್ಸೆಲ್ ವರ್ಡ್ ಬಲಬದಿಯಲ್ಲಿರುವ ಥೀಮ್ ಪಾರ್ಕ್. ಎಸ್ಸೆಲ್ ವರ್ಡ್ ಮತ್ತು ವಾಟರ್ ಕಿಂಗ್ಡಮ್ ಎರಡೂ ತಾಣಗಳಿಗೆ ಜಂಟಿಯಾಗಿ ಒಂದು ಪಾಸ್ ಉಪಲಬ್ಧವಿದೆ. ಆದರೆ ಎರಡೂ ತಾಣಗಳಿಗೂ ಎರಡು ದಿನ ಹೋದರಷ್ಟೆ ಇಲ್ಲಿನ ಎಲ್ಲಾ ಆಟಗಳನ್ನು ಆನಂದಿಸಲು ಸಾಧ್ಯ. ಅಂತಾ ರಾಷ್ಟ್ರೀಯ ಗುಣಮಟ್ಟದ ನೀರಿನ ಆಟಗಳು ಹಾಗೂ ವಾಟರ್ ಪಾರ್ಕ್ ಇದಾಗಿದೆ. ಸ್ಲೈಡ್ ಗಳು ಹಾಗೂ ಅಲೆಯುಕ್ಕಿಸುವ ಕೊಳಗಳು ಅತ್ಯಂತ ಸುಂದರವಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed