Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ದಿಲ್ವಾರ ಜೈನ ದೇವಾಲಯ

ದಿಲ್ವಾರ ಜೈನ ದೇವಾಲಯ, ಮೌಂಟ್ ಅಬು

4

ದಿಲ್ವಾರ ಜೈನ ದೇವಾಲಯ 11 ರಿಂದ 13 ನೇ ಶತಮಾನದ ನಡುವೆ ನಿರ್ಮಿಸಲಾದ ದಿಲ್ವಾರ ಜೈನದೇವಾಲಯವು ಮೌಂಟ್ ಅಬುವಿನಲ್ಲಿ ನೋಡಲೇ ಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅಮೃತಶಿಲೆಯಲ್ಲಿ ಸುಂದರವಾಗಿ ಕಡೆಯಲಾದ ಈ ದೇವಾಲಯವನ್ನು ನೋಡುವುದೆ ಒಂದು ಅಂದ. ಈ ದೇವಾಲಯ ಸಂಕೀರ್ಣವು ತನ್ನೊಳಗೆ ಮನಮೋಹಕವಾದ ಐದು ಜೈನ ದೇವಾಲಯಗಳನ್ನು ಹೊಂದಿದೆ. ಇವು ರಾಜಸ್ಥಾನದಲ್ಲಿಯೆ ಅತ್ಯಂತ ಸುಂದರವಾದ ಜೈನ ದೇವಾಲಯಗಳು ಎಂದು ಪರಿಗಣಿಸಲ್ಪಟ್ಟಿವೆ.

ವಿಮಲ್ ವಸಹಿ ದೇವಾಲಯ, ಲುನ ವಸಹಿ ದೇವಾಲಯ, ಪೀಥಲ್ಹರ್ ದೇವಾಲಯ, ಖರ್ತರ್ ವಸಹಿ ದೇವಾಲಯ ಮತ್ತು ಶ್ರೀ ಮಹಾವೀರ್ ಸ್ವಾಮಿ ದೇವಾಲಯಗಳು ಇಲ್ಲಿವೆ. ಈ ಐದು ದೇವಾಲಯಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ನಿರ್ಮಾಣಗೊಂಡಿವೆ. ಅಲ್ಲದೆ ಈ ಐದು ದೇವಾಲಯಗಳ ಹೆಸರಿನಲ್ಲಿ ರಾಜಸ್ಥಾನದಲ್ಲಿ ಒಂದೊಂದು ಹಳ್ಳಿಗಳು ಇವೆ. ಇಲ್ಲಿರುವ ತೀರ್ಥಂಕರರಿಗೆ ಪೂಜೆ ಸಲ್ಲಿಸಲು ಅಧಿಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಪ್ರವಾಸಿಗರು ಈ ದೇವಾಲಯದ ಅದ್ಭುತ ವಾಸ್ತುಶಿಲ್ಪವನ್ನು ನೋಡಿ ತಣಿಯುವ ಸಲುವಾಗಿ ಆಗಮಿಸುತ್ತಿರುತ್ತಾರೆ. ಈ ದೇವಾಲಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪ್ರವಾಸಿಗರು ಇಲ್ಲಿರುವ ಪ್ರವಾಸಿ ಮಾರ್ಗದರ್ಶಿಗಳ ಸಹಾಯವನ್ನು ಪಡೆಯಬಹುದು.

ದಿಲ್ವಾರ ಜೈನ ದೇವಾಲಯಗಳು ಮೌಂಟ್ ಅಬುವಿನಿಂದ ಎರಡೂವರೆ ಕಿಲೋ ಮೀಟರ್ ಗಳಷ್ಟು ದೂರದಲ್ಲಿದ್ದು, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed