ಚಾರಣ, ಮೋರಿ

ಮೋರಿಯಲ್ಲಿ ಕೈಗೊಳ್ಳಬಹುದಾದ ಒಂದು ಜನಪ್ರಿಯ ಚಟುವಟಿಕೆಯೆಂದರೆ ಚಾರಣ. ಇಲ್ಲಿರುವ ಹರ್ - ಕಿ - ದುನ್ ಹಾಗು ಇತರೆ ಅನ್ಯ ಮಾರ್ಗಗಳು ಚಾರಣ ಮಾಡಲು ಹೆಸರುವಾಸಿಯಾಗಿವೆ. ಇಲ್ಲಿನ ನಿಸರ್ಗ ವಿಹಾರವೂ ಕೂಡ ಎಂದಿಗೂ ಮರೆಯಲಾರದ ಒಂದು ಅನುಭವ. ಗಮನಿಸಬೇಕಾದ ಸಂಗತಿಯೆಂದರೆ ಚಾರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮೊದಲೆ ಮಾಡಿಕೊಂಡರೆ ಒಳಿತು.

Please Wait while comments are loading...