ಕ್ಯಾಂಪಿಂಗ್, ಮೋರಿ

ಏಶಿಯಾದಲ್ಲೆ ಉತ್ತಮವೆನ್ನಬಹುದಾದ ಪೈನ್ ಮರಗಳ ದಟ್ಟ ಹಸಿರಿನಿಂದ ಆವರಿಸಿರುವ ಈ ಸ್ಥಳವು ಕ್ಯಾಂಪಿಂಗ್ ಚಟುವಟಿಕೆಗೆ ಆದರ್ಶಪ್ರಾಯವಾಗಿದೆ. ಇಲ್ಲಿರುವ ಹಲವಾರು ಖಾಸಗಿ ರಿಸಾರ್ಟುಗಳು ಕ್ಯಾಂಪಿಂಗ್ ಸೌಲಭ್ಯಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಒದಗಿಸುತ್ತವೆ. ಇಷ್ಟೆ ಅಲ್ಲ, ಬೋನ್ ಫೈರ್ (ಬೆಂಕಿ ಹೊತ್ತಿಸಿ, ಸುತ್ತಲೂ ಕುಳಿತು ಸಂತೋಷಿಸುವುದು) ಮತ್ತು ಬಾರ್ಬೆಕ್ಯೂ ಸೌಲಭ್ಯಗಳೂ ಕೂಡ ಲಭ್ಯ. ಸ್ಥಳೀಯ ಸಸ್ಯ ಹಾಗು ಜೀವವೈವಿಧ್ಯಮಯವನ್ನು ಅನುಭವಿಸುವುದಕ್ಕೆ ಕ್ಯಾಂಪಿಂಗ್ ತುಂಬ ಸಹಕಾರಿಯಾಗುತ್ತದೆ.

Please Wait while comments are loading...