Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಆಕರ್ಷಣೆಗಳು » ಮಥುರಾ ಚೌರಾಸಿ

ಮಥುರಾ ಚೌರಾಸಿ, ಮಥುರಾ

1

ಮಥುರಾ ಪಟ್ಟಣ ಹಿಂದೂತ್ವದ ಮುಖ್ಯ ವೇದಿಕೆಯಾಗುವ ಮುನ್ನ ಬೌದ್ಧ ಮತ್ತು ಜೈನ ಧರ್ಮದ ಕೇಂದ್ರವಾಗಿತ್ತು. ಮುಘಲರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಬೌದ್ಧಧಾಮಗಳು, ಮಂದಿರಗಳು ನಾಶವಾಗಿದ್ದರೂ ಇಂದಿಗೂ ಸಹ ಕೆಲವು ಉಳಿದಿರುವ ಮಂದಿರಗಳು ಇನ್ನೂ ಯಾತ್ರಾರ್ಥಿಗಳನ್ನು ವರ್ಷವಿಡೀ ಆಕರ್ಷಿಸುತ್ತಿವೆ. ಮಥುರಾ ಚೌರಾಸಿ ಎಂಬುದು ಒಂದು ಜೈನ ಮಂದಿರ. ಕೆಲವೇ ಕೆಲವು ಜೈನ ಸಂಸ್ಕೃತಿ, ನಂಬಿಕೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಜೈನ ಮಂದಿರಗಳಲ್ಲಿ ಇದೂ ಒಂದು. ಈ ಪವಿತ್ರ ಸ್ಥಳವು ಯಮುನಾ ನದಿಯ ಹತ್ತಿರವಿರುವ ಒಂದು ಅರಣ್ಯ ಪ್ರದೇಶದ ಸಮೀಪವಿದೆ.

ಪಕ್ಕಾ ಜೈನ ಸಂಸ್ಕೃತಿ ಹಾಗು ಕಲೆಯನ್ನಾಧಾರಿತ ಬಣ್ಣಬಣ್ಣದ ಚಿತ್ರಕಲೆಗಳು, ಶಾಸನಗಳು ಮಂದಿರದ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಬೃಹತ್ತಾದ ನೀಳಚೌಕ ಪ್ರದೇಶದಲ್ಲಿ ಈ ಮಂದಿರವನ್ನು ಕಟ್ಟಿಸಲಾಗಿದ್ದು, ಎರಡು ಧರ್ಮಶಾಲೆಗಳನ್ನು ಒಳಗೊಂಡಿದೆ. ಒಂದೊಂದು ಧರ್ಮಶಾಲೆಗಳಲ್ಲಿ ಪ್ರತ್ಯೇಕವಾಗಿ 60 ಕೊಠಡಿಗಳಿವೆ ಪ್ರವಾಸಿಗರ ಅವಶ್ಯಕತೆಗಳ ತಕ್ಕ ಹಾಗೆ ಈ ಕೊಠಡಿಗಳನ್ನು ಸುಸಜ್ಜಿತಗೊಳಿಸಲಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon