ರಂಗೇಶ್ವರ ಮಹದೇವ ಮಂದಿರದಂತೆ ಭೂತೇಶ್ವರ ಮಹದೇವ ಮಂದಿರ ಕೂಡ ಶಿವನಿಗೆ ಸಮರ್ಪಿಸಲಾಗಿದೆ. ಇದು ಭಾರತದಲ್ಲಿ ಇರು ಪ್ರಾಚೀನ ಮಂದಿರಗಳಲ್ಲಿ ಒಂದು. ಯಾತ್ರಾರ್ಥಿಗಳು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಶಿವರಾತ್ರಿಯ ಶುಭಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಮಥುರೆಗೆ ಕೃಷ್ಣನ ಜನ್ಮಸ್ಥಾನವನ್ನು ನೋಡಲೆಂದೇ ಜನರು ಬರುತ್ತಾರಾದರೂ ಭೂತೇಶ್ವರ ಮಹದೇವ ಮಂದಿರ ಕೂಡ ಜನರನ್ನು ಸೆಳೆಯುತ್ತಿದೆ.


Click it and Unblock the Notifications