ಭಿಕಿ, ಮಾನಸ ಜಿಲ್ಲೆಯಲ್ಲಿರುವ ಒಂದು ನಗರ ಪಂಚಾಯತಿ. ಇಲ್ಲಿ ಗುರು ತೇಜ್ ಬಹಾದೂರ್ ಸಾಹಿಬ್ ಜಿ ಅವರು ಭೇಟಿನೀಡಿದ ಸ್ಮರಣಾರ್ಥವಾಗಿ ಗುರುದ್ವಾರ ಶ್ರೀ ಪಟ್ಶಾಹಿ ನೌವಿನ್ ಸಾಹಿಬ್ ಸ್ಥಾಪಿಸಲಾಗಿದೆ. ಅನೇಕ ಸಿಖ್ ಮತ್ತು ಹಿಂದೂಗಳು ಇಲ್ಲಿ ಭೇಟಿ ನೀಡಿ, ಗೌರವ ಸಲ್ಲಿಸುತ್ತಾರೆ. ಸಮಾಜದ ಏಳಿಗೆಯ ದೃಷ್ಟಿಯಿಂದ ಅನೇಕ ಶಾಲೆಗಳು ಮತ್ತು ಕಾಲೇಜುಗಳು ಇಲ್ಲಿ ಸ್ಥಾಪಿತವಾಗಿವೆ.


Click it and Unblock the Notifications