Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಿಕರನ್ » ಆಕರ್ಷಣೆಗಳು » ಪುಲ್ಗ

ಪುಲ್ಗ, ಮನಿಕರನ್

1

ಪುಲ್ಗ ಎಂಬುದು ಮನಿಕರನ್‍ನಿಂದ 18 ಕಿ.ಮೀ ದೂರವಿರುವ ಒಂದು ಸ್ಥಳವಾಗಿದ್ದು ಮನಿಕರನ್‍ನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ತನ್ನ ಸುತ್ತಲು ಇರುವ ಸುಂದರವಾದ ಪೈನ್ ಕಾಡುಗಳು ಮತ್ತು ಹಲವಾರು ಚಾರಣದ ಹಾದಿಗಳ ಸಲುವಾಗಿ ಇದು ಪ್ರಾಕೃತಿಕ ಸ್ವರ್ಗವೆಂದು ಪರಿಗಣಿಸಲ್ಪಟ್ಟಿದೆ. ಚಾರಣದ ಕುರಿತಾದ ಆಸಕ್ತಿ ಇರುವ ಪ್ರವಾಸಿಗರು ಇಲ್ಲಿರುವ 16 ಕಿ.ಮೀ ಗಳ ಚಾರಣದ ಹಾದಿಯನ್ನು ಕ್ರಮಿಸಬಹುದು.

ಇದು ಚಾರಣಿಗರಿಗೆ 1600 ಮೀಟರ್ ಎತ್ತರವನ್ನು ಏರುವ ಅವಕಾಶವನ್ನು ಸಹ ಒದಗಿಸುತ್ತದೆ. ಈ ಹಾದಿಯು ಪುಲ್ಗವನ್ನು ಕಸೊಲ್‍ನೊಂದಿಗೆ ಸಂಪರ್ಕಿಸುತ್ತದೆ. ಪುಲ್ಗಗೆ ಭೇಟಿಕೊಡುವ ಪ್ರವಾಸಿಗರು ಮನಿಕರನ್‍ ಮತ್ತು ಖಿರಂಗಕ್ಕೆ ಚಾರಣವನ್ನು ಕೈಗೊಳ್ಳಬಹುದು. ಈ ಸ್ಥಳದಲ್ಲಿ ಹಚ್ಚ ಹಸಿರಿನ ಗದ್ದೆ ಮತ್ತು ತೋಟಗಳ ನಡುವೆ ಒಂದು ಅರಣ್ಯ ವಿಶ್ರಾಂತಿಗೃಹವಿದೆ. ಅಲ್ಲಿ ಬೇಕಾದರೆ ಪ್ರವಾಸಿಗರು ವಿಶ್ರಾಂತಿಯನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue