Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಿಕರನ್ » ಆಕರ್ಷಣೆಗಳು » ಶ್ರೀ ರಾಮಚಂದ್ರನ ದೇವಾಲಯ

ಶ್ರೀ ರಾಮಚಂದ್ರನ ದೇವಾಲಯ, ಮನಿಕರನ್

1

ಶ್ರೀ ರಾಮಚಂದ್ರನ ದೇವಾಲಯವು ಹಿಮಾಚಲ್ ಪ್ರದೇಶದ ಮನಿಕರನ್‍ನಲ್ಲಿರುವ ಪ್ರಸಿದ್ಧ ಸ್ಥಳವಾಗಿದೆ. ಇದು ರಾಜ ಜಗತ್ ಸಿಂಗ್‍ರಿಂದ ಸುಮಾರು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿತು. ದಂತಕತೆಗಳ ಪ್ರಕಾರ, ಸ್ವಾಮಿ ರಾಮಚಂದ್ರನು ಈ ದೇವಾಲಯವನ್ನು ಅಯೋಧ್ಯೆಯಿಂದ ಮನಿಕರನ್‍ಗೆ ಸ್ಥಳಾಂತರಿಸಿದನಂತೆ.

ಈ ದೇವಾಲಯದ ಇತಿಹಾಸವನ್ನು ಇಲ್ಲಿನ ಗೋಡೆಯಲ್ಲಿರುವ ಒಂದು ಕಲ್ಲಿನ ಮೇಲೆ ಕೆತ್ತಲಾಗಿದೆ. ಆದರೆ ಅದು ಇಂದು ಅಸ್ಪಷ್ಟವಾಗಿದ್ದು, ಓದಲು ಅಸಾಧ್ಯವಾಗಿದೆ. 1889 ರಲ್ಲಿ ರಾಜ ದಿಲೀಪ್ ಸಿಂಗ್‍ರವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರು. ಪ್ರಸ್ತುತ ಈ ದೇವಾಲಯವು ಒಂದು ಟ್ರಸ್ಟ್ ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ದೇವಾಲಯಕ್ಕೆ ಮೂರು ಹಜಾರಗಳು ಇವೆ. ಪ್ರವಾಸಿಗರು ಇಲ್ಲಿ ತಂಗಲು ಅನುಕೂಲವಾಗುವಂತೆ ದೇವಾಲಯದ ಆವರಣದಲ್ಲಿ ನಲವತ್ತು ಕೋಣೆಗಳಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat