Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ತ್ರಿಲೋಕನಾಥ ದೇಗುಲ

ತ್ರಿಲೋಕನಾಥ ದೇಗುಲ, ಮಂಡಿ

1

ಹಿಮಾಚಲ ಪ್ರದೇಶದ ಮಂಡಿ-ಪಠಾನ್‌ಕೋಟ್‌ ಹೆದ್ದಾರಿಯಲ್ಲಿದೆ ತ್ರಿಲೋಕನಾಥ ದೇವಾಲಯ. ಮಂಡಿಯ ಅತ್ಯಂತ ಪುರಾತನ ಮಂದಿರಗಳಲ್ಲಿ ಇದೂ ಒಂದು. ಅಜ್ಬೀರ್‌ ಸೇನ್‌ ಅರಸನ ಪತ್ನಿ ರಾಣಿ ಸುಲ್ತಾನಾ ದೇವಿ 1520 ರಲ್ಲಿ ಈ ದೇವಾಲಯ ನಿರ್ಮಿಸಿದರು. ಈ ದೇವಾಲಯ ಹಿಂದೂ ದೇವರಾದ ಶಿವನಿಗೆ ಮೀಸಲಾಗಿದೆ. ಇಲ್ಲಿ ಮೂರು ಮುಖದ ಶಿವನ ವಿಗ್ರಹ ಗಮನ ಸೆಳೆಯುತ್ತದೆ. ಈ ದೇವಾಲಯದಲ್ಲಿ ಇನ್ನೂ ಅನೇಕ ಹಿಂದೂ ದೇವರುಗಳು ನೆಲೆಸಿದ್ದಾರೆ. ಅವುಗಳಲ್ಲಿ ನಾರದ ಹಾಗೂ ಶಾರದ ಪ್ರಮುಖರು. ಇನ್ನೂ ಅನೇಕ ದೇವಾನುದೇವತೆಗಳ ವಿಗ್ರಹ ಇಲ್ಲಿದೆ.

One Way
Return
From (Departure City)
To (Destination City)
Depart On
31 Jul,Fri
Return On
01 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Jul,Fri
Check Out
01 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Jul,Fri
Return On
01 Aug,Sat