ಮಂಡಿಗೆ ಭೇಟಿ ನೀಡುವವರಿಗೆ ಟ್ರೆಕ್ಕಿಂಗ್ ಒಂದು ಪ್ರಮುಖ ಚಟುವಟಿಕೆಯಾಗಿ ಲಭಿಸುತ್ತದೆ. ಸಾಕಷ್ಟು ಹಿಮಾಲಯ ಪರ್ವತಗಳು ಇಲ್ಲಿದ್ದು, ಸಾಹಸಿಗಳಿಗೆ ಅನುಕೂಲ ಒದಗಿಸಿವೆ. ಎತ್ತರದ ಬೆಟ್ಟಗಳು, ದಟ್ಟವಾದ ಕಾಡು ಇರುವುದರಿಂದ ಇದೊಂದು ಟ್ರೆಕ್ಕಿಂಗ್‌ಗೆ ಪ್ರಶಸ್ತ ತಾಣ.
ಇಲ್ಲಿನ ಆಹ್ಲಾದಮಯ ವಾತಾವರಣವನ್ನು ಪರಿಗಣಿಸಿ ಬರುವುದಾದರೆ ಬೇಸಿಗೆ ಸೂಕ್ತ ಕಾಲ. ಆದರೆ ಸಣ್ಣಪುಟ್ಟ ಸವಾಲು ಎದುರಿಸಿ ಟ್ರೆಕ್ಕಿಂಗ್ ಮಾಡಬಯಸುವವರಿಗೆ ಚಳಿಗಾಲ ಉತ್ತಮ.


Click it and Unblock the Notifications