Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಶಿಕಾರಿ ದೇವಿ ವನ್ಯಧಾಮ

ಶಿಕಾರಿ ದೇವಿ ವನ್ಯಧಾಮ, ಮಂಡಿ

1

ಮಂಡಿ ಜಿಲ್ಲೆಯ ಶಿಕಾರಿ ದೇವಿ ದೇವಾಲಯದ ಸಮೀಪವೆ ಈ ಶಿಕಾರಿ ದೇವಿ ವನ್ಯಧಾಮ ಇದೆ. 1962 ರಲ್ಲಿ ಇದನ್ನು ವನ್ಯಜೀವಿ ಧಾಮ ಎಂದು ಘೋಷಿಸಲಾಗಿದೆ. ಇದು ಸಾಕಷ್ಟು ಜೀವಿಗಳು, ಪಕ್ಷಿ ಹಾಗೂ ಪ್ರಾಣಿಗಳ ವಾಸತಾಣವಾಗಿದೆ. ಗೋರಲ್‌, ಮೋನಲ್‌, ಕಪ್ಪು ಕರಡಿ, ಬಾರ್ಕಿಂಗ್ ಜಿಂಕೆ, ಮಸ್ಕ್‌ ಜಿಂಕೆ, ಬೆಕ್ಕು ಚಿರತೆ, ಹಿಮಾಲಯನ್‌ ಕಪ್ಪು ಕರಡಿಗಳು ಹೇರಳವಾಗಿವೆ. ಇಲ್ಲಿ ಪ್ರವಾಸಿಗರು ಇವುಗಳ ಜತೆ ಹಿಮಾಲಯನ್‌ ಪಾಮ್‌ ಕಿವಿಟ್‌, ಮಾರ್ಟಿನ್‌ಗಳು, ಕಶ್ಮೀರದ ಹಾರುವ ಅಳಿಲು, ಸಾಮಾನ್ಯ ಕೋತಿಗಳು, ಚಿರತೆ, ಸಾಮಾನ್ಯ ಅಳಿಲು, ಹಿಮ ಕರಡಿ, ಭಾರತೀಯ ಮುಳ್ಳು ಹಂದಿ ಮತ್ತಿತರ ಪ್ರಾಣಿಗಳನ್ನು ಕೂಡ ಕಾಣಬಹುದಾಗಿದೆ.

ಇಲ್ಲಿ ಬಾನ್‌ ಓಕ್‌ ಮರಗಳು, ವೆಸ್ಟರ್ನ್‌ ಮಿಕ್ಸ್‌ಡ್‌ ಕಾನ್‌ಫ್ಯೂರಿಯಸ್‌ ಮರಗಳು, ಕ್ರಿಶು ಓಕ್‌, ವೆಸ್ಟ್‌ ಹಿಮಾಲಯನ್‌ ಅಪ್ಪರ್‌ ಓಕ್‌ ಮರಗಳನ್ನು ನೋಡಬಹುದಾಗಿದೆ. ತೇವಾಂಶಯುಕ್ತ ವಾತಾವರಣ ಇಲ್ಲಿನ ಕಾಡುಗಳಲ್ಲಿದೆ. ಆಗಸ್ಟ್‌ ಹಾಗೂ ಅಕ್ಟೋಬರ್‌ ನಡುವಿನ ಅವಧಿ ಹಾಗೂ ಏಪ್ರಿಲ್‌ ಮತ್ತು ಮೇ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಬಹುದು. ಕರಸೋಗ ಮಾರ್ಗವಾಗಿ ಚಂಡಿ ತಲುಪಿ ಅಲ್ಲಿದ ಇಲ್ಲಿಗೆ ಬರಬಹುದಾಗಿದೆ.

One Way
Return
From (Departure City)
To (Destination City)
Depart On
30 Jul,Thu
Return On
31 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jul,Thu
Check Out
31 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jul,Thu
Return On
31 Jul,Fri