ಮಂಡಿಯ ಬಾಲ ಕಣಿವೆ ಪ್ರದೇಶದಲ್ಲಿರುವ ಆಕರ್ಷಕ ನೋಟವನ್ನು ಒಳಗೊಂಡ ಹಳ್ಳಿ ರೋಹಂದ. ಓಕ್, ಪೈನ್, ಚೆಂದರ ಮರಗಳಿಂದ ಆವೃತ್ತವಾದ ದಟ್ಟ ಅರಣ್ಯ ಪ್ರದೇಶವನ್ನು ಇದು ಒಳಗೊಂಡಿದೆ. ಆಕರ್ಷಕ ಹಾಗೂ ಕಣ್ಮನ ಸೆಳೆಯುವ ಭೂಪ್ರದೇಶ ಇದಾಗಿದೆ. ಮಂಡಿ, ಶಿಮ್ಲಾ ಗಳಿಂದಲೂ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಇದೆ. ರಾಷ್ಟ್ರೀಯ ಹೆದ್ದಾರಿ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.


Click it and Unblock the Notifications