ಮಂಡಿಯಿಂದ 20 ಕಿ.ಮೀ. ದೂರದಲ್ಲಿದೆ ರೇವಾಲ್ಸರ್ ಆಶ್ರಮ. ಇಂಡೋ-ಚೈನಿಸ್ ವಾಸ್ತುಶಿಲ್ಪದಿಂದ ಇದು ಜನಪ್ರಿಯವಾಗಿದೆ. ಆಶ್ರಮದ ಒಳ ಗೋಡೆಗಳು ಮ್ಯೂರಲ್ ಪೇಂಟಿಂಗ್‌ನಿಂದ ಸಮೃದ್ಧವಾಗಿವೆ. ಆಶ್ರಮಕ್ಕೆ ಆರಾಮವಾಗಿ ತಲುಪಬಹುದು. ಬಸ್ ಮೂಲಕ ತೆರಳಿದರೆ ಅನುಕೂಲ. ಆಶ್ರಮದ ಸಮೀಪವೇ ಕೆರೆಯೊಂದಿದೆ. ಇದು ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.


Click it and Unblock the Notifications