ಹಲವು ದೇವಾಲಯಗಳ ಮೂಲಕ ಕೋಟ್ಲಿಯು ಪ್ರಸಿದ್ಧಿ ಹೊಂದಿದೆ. ಮಂಡಿಯಿಂದ 22 ಕಿ.ಮೀ. ದೂರದಲ್ಲಿದೆ. ಈ ದೇವಾಲಯಗಳು ಶಿವ, ಜಂತ್ರಿ, ಜಾಗುರು ದೇವ, ಕುಮಾರಾಶ್ವ, ನಾಗಿನಿ ದೇವಿ, ಕೌಸಲ್ಯಾದೇವಿ, ರಾಚೇರಾದೇವಿ ದೇಗುಲಗಳನ್ನು ಒಳಗೊಂಡಿವೆ. ಮಹಾನ್‌ದೇವ, ತ್ರೋಕಾವಾಲಿ ದೇವಿ, ಸುರಂಗಿಣಿ ದೇವಿ, ತೇಜ ಬಹಾದ್ದೂರ್ ಸಿಂಗ್ ಸೇರಿದಂತೆ ಹಲವು ದೇಗುಲಗಳು ಇಲ್ಲಿವೆ. ಇದಲ್ಲದೆ ಅನೇಕ ಹಿಂದು ದೇಗುಲಗಳು ಇಲ್ಲಿದ್ದು, ಭಕ್ತರು ದೇಶದೆಲ್ಲೆಡೆಯಿಂದ ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿ ಬರುತ್ತಿರುತ್ತಾರೆ.


Click it and Unblock the Notifications