ಚೌಂತ್ರಾ ಕಣಿವೆ ಮಂಡಿಗೆ ಸಮೀಪದಲ್ಲಿರುವ ಒಂದು ಚಿಕ್ಕ ಹಳ್ಳಿ. ಇದು ಪ್ಯಾರಾಗ್ಲೈಡಿಂಗ್‌ಗೆ ಜನಪ್ರಿಯ ತಾಣವಾದ ಪೀರ್ ಎಂಬ ಪ್ರದೇಶವನ್ನು ಹೊಂದಿದೆ. ವರ್ಷದ ಎಲ್ಲಾ ದಿನ ಇಲ್ಲಿ ಸಾಹಸ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇತ್ತೀಚೆಗೆ ಟಿಬೇಟಿಯನ್ ವಿಶ್ವವಿದ್ಯಾಲಯ ಹಾಗೂ ಸಣ್ಣ ಟಿಬೇಟಿಯನ್ ನಿವಾಸಿಗಳ ತಂಡ ಇಲ್ಲಿ ಬಂದು ಚೌಂತ್ರಾ ಕಣಿವೆಯಲ್ಲಿ ಕೆಲ ಕಾಲ ಇದ್ದು ತೆರಳಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಪ್ರಗತಿ ಹೊಂದುತ್ತಿರುವ ತಾಣಗಳಲ್ಲಿ ಇದೂ ಒಂದು.


Click it and Unblock the Notifications