Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ಜನಾ ಜಲಪಾತ

ಜನಾ ಜಲಪಾತ, ಮನಾಲಿ

1

ಮೂರು ಜಲಪಾತಗಳ ಸಮಾಗಮ ಜನಾ ಜಲಪಾತ. ಈ ಆಕರ್ಷಕ ಜಲಪಾತ ಇರುವುದು ಜನಾ ಎಂಬ ಹಳ್ಳಿಯಲ್ಲಿ. ಮನಾಲಿಯಿಂದ ಈ ಊರು 35 ಕಿ.ಮೀ. ದೂರದಲ್ಲಿದೆ. ಎರಡು ಜಲಧಾರೆಗಳು ಸ್ವಲ್ಪ ಒಳಗಭಾಗದಲ್ಲಿವೆ. ಆದರೆ ಕೊನೆಯದು ರಸ್ತೆಯಂಚಿನಲ್ಲೇ ಇದೆ. ಸಾವಿರಾರು ನಿಸರ್ಗ ಪ್ರಿಯರನ್ನು, ಪ್ರವಾಸಿಗರನ್ನು ಸೆಳೆಯುತ್ತದೆ ಈ ತಾಣ. ಹಿಮಾಚ್ಛಾದಿತ ಬೆಟ್ಟದ ತುದಿಯನ್ನು ಹೊಂದಿರುವ ಈ ಪ್ರದೇಶ ಅತ್ಯಂತ ಆಕರ್ಷಕವಾಗಿ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri