Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ಸೋಲಾಂಗ್‌ ಕಣಿವೆ

ಸೋಲಾಂಗ್‌ ಕಣಿವೆ, ಮನಾಲಿ

4

ಸೋಲಾಂಗ್‌ ಕಣಿವೆ ಎಂಬುದು ಮನಾಲಿಯ ಇನ್ನೊಂದು ಆಕರ್ಷಕ ಹಾಗೂ ರಮಣೀಯ ತಾಣ. 300 ಮೀಟರ್‌ ಎತ್ತರದ ಆಕಾಶಗಂಗೆಗೆ ಇದು ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ಸೆಳೆಯಲು, ಪ್ರವಾಸ ಆಯೋಜಕರು ಚಳಿಗಾಲದ ಸಮಯದಂದು ಈ ಕಣಿವೆಯ ಪ್ರದೇಶದಲ್ಲಿ ನಾನಾ ಕಸರತ್ತನ್ನು ಆಯೋಜಿಸುತ್ತಾರೆ. ಇದು ಸ್ನೋ ಪಾಯಿಂಟ್‌ ಕೂಡ ಒಳಗೊಂಡಿದೆ. ಇದು ಕಾಣುವುದು ಸೋಲಾಂಗ್‌ ಕಣಿವೆ ಹಾಗೂ ಬಿಯಸ್ ಕುಂಡ್ ಮಧ್ಯದಲ್ಲಿ. ಚಳಿಗಾಲ ಬಂತೆಂದರೆ ಇಲ್ಲಿ ತರಹೇವಾರಿ ಹಬ್ಬಗಳು ಆಯೋಜನೆಯಾಗುತ್ತವೆ. ಇವು ಪ್ರತಿ ವರ್ಷ ಇರುತ್ತವೆ. ಇದಕ್ಕಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಚಳಿಗಾಲದಲ್ಲಿ ಇತ್ತ ಬರುತ್ತಾರೆ.

ಕುದುರೆ ಸವಾರಿ, ಸ್ಕೀಯಿಂಗ್‌, ಬಂಡೆ ಏರುವುದು, ಜೋರ್ಬಿಂಗ್‌ ಸೇರಿದಂತೆ ಹಲವು ಕ್ರೀಡೆಗಳಿಗೆ ಇಲ್ಲಿ ವಿಫುಲ ಅವಕಾಶ. ಈ ಕಣಿವೆಯಲ್ಲಿ ಹಿಂದು ದೇವರಾದ ಶಿವನ ದೇಗುಲವಿದೆ. ಕಣಿವೆಯ ತುತ್ತ ತುದಿಯಲ್ಲಿ ದೇಗುಲವಿದೆ. ಸಾಕಷ್ಟು ಜನರನ್ನು ಈ ಕಾರಣಕ್ಕೂ ಸೆಳೆಯುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed