Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ಪರ್ವತಾರೋಹಣ

ಪರ್ವತಾರೋಹಣ, ಮನಾಲಿ

1

ಬೆಟ್ಟ ಹತ್ತುವ ಸಾಹಸ ಕ್ರೀಡೆ ಮನಾಲಿಯಲ್ಲಿ ಬಹು ಜನಪ್ರಿಯ. ಇಲ್ಲಿನ ಹನುಮಾನ್‌ ಟಿಬ್ಬ, ಡಿಯೋ ಟಿಬ್ಬ ಮತ್ತಿತರರವು ಇವಕ್ಕೆ ಸಹಕಾರಿಯಾಗಿವೆ. ಪ್ರವಾಸಿಗರು ಇದನ್ನೇರುವುದಕ್ಕೆ ಬಹಳ ಉತ್ಸಾಹದಿಂದ ಭಾಗಿಯಾಗುತ್ತಾರೆ. ಈ ಎರಡೂ ಬೆಟ್ಟಗಳು ಸಮುದ್ರ ಮಟ್ಟದಿಂದ ತಲಾ 5930 ಮೀಟರ್‌ ಹಾಗೂ 6001 ಮೀಟರ್‌ ಎತ್ತರವಾಗಿವೆ. ಏಪ್ರಿಲ್‌ ಹಾಗೂ ನವೆಂಬರ್‌ ತಿಂಗಳು ಇತ್ತ ಬರಲು ಸೂಕ್ತ ಸಮಯ. ಇನ್ನು ಹಿಮ ಬೆಟ್ಟವೇರುವ ಆಸಕ್ತಿ ಉಳ್ಳ ಪ್ರವಾಸಿಗರಿಗೆ ಡಿಸೆಂಬರ್‌ನಿಂದ ಮಾರ್ಚ್ ನಡುವಿನ ಅವಧಿ ಸೂಕ್ತ.

ಮನಾಲಿಯ ಬೆಟ್ಟವೇರುವ ಹಾಗೂ ಇತರೆ ಕ್ರೀಡೆಯ ನಿರ್ದೇಶನಾಲಯ ಇದಕ್ಕೋಸ್ಕರ ಪ್ರತ್ಯೇಕ ತರಗತಿಯನ್ನೇ ನಡೆಸುತ್ತದೆ. ಪ್ರವಾಸಿಗರು 17 ವರ್ಷ ಮೀರಿರಬೇಕು. ಇವರಿಗೆ ಈ ಕ್ರೀಡೆಗೆ 26 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon