Search
 • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಪೆ » ಆಕರ್ಷಣೆಗಳು » ವಡಭಂಧೇಶ್ವರ

ವಡಭಂಧೇಶ್ವರ, ಮಲ್ಪೆ

1

ವಡಭಂಧೇಶ್ವರ , ಮಲ್ಪೆವಡಭಂಧೇಶ್ವರ ದೇವಾಲಯವು  ತನ್ನ  ಸಮೃದ್ದವಾದ ಕಲಾತ್ಮಕ  ವಾಸ್ತುಶಿಲ್ಪಕ್ಕೆ  ಪ್ರಸಿದ್ದವಾಗಿದ್ದು , ಮಲ್ಪೆ ಸರೋವರದ ದಂಡೆಯ ಮೇಲೆ ನೆಲೆಸಿದೆ . ಈ ದೇವಾಲಯದಲ್ಲಿ ಕಾಣಸಿಗುವುದು ಶ್ರೀ ಕೃಷ್ಣನ ಸಹೋದರನಾದ ಬಲರಾಮ. ಈ ದೇವಾಲಯವು ಅನಂತೇಶ್ವರ ದೇವಾಲಯವೆಂದೂ ಕರೆಯಲ್ಪಡುತ್ತದೆ . ಪ್ರಾಚೀನ ಕಥೆಗಳ  ಪ್ರಕಾರ ಈ ದೇವಾಲಯದಲ್ಲಿ ಆರಾಧಿಸಲ್ಪಡುವ ಮೂರುತಿಯನ್ನು ಶ್ರೀ ಮಧ್ವಾಚಾರ್ಯರು  ಪ್ರತಿಷ್ಠಾಪಿಸಿದ್ದರು.  ಹಿಂದೂ ಭಕ್ತಾದಿಗಳು ಸಾಮಾನ್ಯವಾಗಿ  ಹುಣ್ಣಿಮೆ ಅಥವಾ ಮಹಾಲಯ ಅಮವಾಸ್ಯೆಯಂದು ದೇವಾಲಯಕ್ಕೆ ಭೇಟಿ ಕೊಟ್ಟು ಸರೋವರದಲ್ಲಿ ಮಿಂದು ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ . ವಡಭಂಧೇಶ್ವರ ದೇವಾಲಯವು ಉಡುಪಿಯಿಂದ ಪಶ್ಚಿಮದ ಕಡೆಗೆ ೪ ಮೈಲಿ ದೂರದಲ್ಲಿ ಸಿಗುತ್ತದೆ. ನೀವು ಉಡುಪಿಯಿಂದ ರಸ್ತೆಯ ಮೂಲಕ ವಡಭಂಧೇಶ್ವರ ದೆಯವಲಯವನ್ನು ನಿಮಿಷಗಳಲ್ಲಿ ತಲುಪಬಹುದು . ನೀವು ಅದಲ್ಲದೆ ಬಸ್ , ಆಟೋ ರಿಕ್ಷಾ ಅಥವಾ ಟ್ಯಾಕ್ಸಿ ಸೌಲಭ್ಯದಿಂದಲೂ ಉಡುಪಿಯಿಂದ ಮಲ್ಪೆಗೆ ಪ್ರಯಾಣಿಸಬಹುದು.ಉಡುಪಿ ರೈಲ್ವೇ ನಿಲ್ದಾಣವು ಮಲ್ಪೆಗೆ ಬಹಳ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ. ಮಲ್ಪೆಗೆ ಬರಲು ಶಿವಮೊಗ್ಗ , ಧರ್ಮಸ್ಥಳ ಹಾಗೂ ಇತರೆ  ಪ್ರಮುಖ ಪಟ್ಟಣಗಳಿಂದಲೂ ನಿರಂತರ ಬಸ್ ಸೌಲಭ್ಯಗಳಿವೆ . ಪ್ರವಾಸಿಗರು  ಹವಾ ನಿಯಂತ್ರಿತ  ವಾಹನಗಳನ ಸಹಾಯದಿಂದಲೂ ಮಲ್ಪೆಗೆ ಬರಬಹುದು .  ಹವಾಮಾನ

One Way
Return
From (Departure City)
To (Destination City)
Depart On
28 Oct,Thu
Return On
29 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Oct,Thu
Check Out
29 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Oct,Thu
Return On
29 Oct,Fri