Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಪೆ » ಹವಾಮಾನ

ಮಲ್ಪೆ ಹವಾಮಾನ

ಮಲ್ಪೆಗೆ ಭೇಟಿ ನೀಡಲು ಚಳಿಗಾಲವು ಸೂಕ್ತ ಸಮಯವಾಗಿದ್ದು ತಾಪಮಾನವು ಮಿತಿಯಲ್ಲಿರುತ್ತದೆ.

ಬೇಸಿಗೆಗಾಲ

ಮಲ್ಪೆ ಹೆಚ್ಚು ಉಷ್ಣ ಪ್ರದೇಶವಾಗಿದ್ದು ಅದರಲ್ಲೂ  ಮಾರ್ಚ್  ಹಾಗೂ ಏಪ್ರಿಲ್ ತಿಂಗಳುಗಳಲ್ಲಂತೂ ಅತೀ ಹೆಚ್ಚು ಬಿಸಿಯನ್ನು ಕಾಣಬಹುದು. ಈ ಋತುವಿನಲ್ಲಿ ಸರಾಸರಿ ಉಷ್ಣಾಂಶ 24℃  ಅಥವಾ  82.4 oF  ರಿಂದ 34 ℃ ಅಥವಾ  92F ಇರುತ್ತದೆ.

ಮಳೆಗಾಲ

ಮಲ್ಪೆಯಲ್ಲಿ ಮೇ ಇಂದ ಅಕ್ಟೋಬರ್ ನ ವರೆಗೆ  ಮಳೆಗಾಲ ಹರಡಿಕೊಂಡಿದೆ ಹಾಗು ಆ ಸಮಯದಲ್ಲಿ ಅತೀ ಹೆಚ್ಚು ಅಂದರೆ 900mm ನಷ್ಟು  ಮಳೆಯಾಗುತ್ತದೆ . ಅಳೆಗಾಲದಲ್ಲಿ ಉಷ್ಣಾಂಶ  23 ℃  ಇಂದ  33℃  ಕಂಡುಬರುತ್ತದೆ . 

ಚಳಿಗಾಲ

ನವೆಂಬರ್ ನಿಂದ  ಫೆಬ್ರವರಿ ತಿಂಗಳುಗಳ ನಡುವೆ  ಚಳಿಗಾಲವನ್ನು ಕಾಣಬಹುದು . ಉಷ್ಣಾಂಶದ ಮಟ್ಟ 21 ℃  ಮತ್ತು 30 ℃ನ ನಡುವೆ  ಜಾರುತ್ತದೆ .