India
Search
 • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಪೆ » ಆಕರ್ಷಣೆಗಳು » ಸಂತ ಮೇರಿಯ ದ್ವೀಪ

ಸಂತ ಮೇರಿಯ ದ್ವೀಪ, ಮಲ್ಪೆ

2

ಕರ್ನಾಟಕದಾದ್ಯಂತ ಸಂತ ಮೇರಿಯ ದ್ವೀಪವು ಕೊಕೊನಟ್ ದ್ವೀಪವೆಂದೆ ಹೆಸರುವಾಸಿಯಾಗಿದ್ದು, ಉಡುಪಿಯಲ್ಲಿರುವ ಮಲ್ಪೆ ಬೀಚಿನ ಸನಿಹದಲ್ಲಿದೆ. ಈ ದ್ವೀಪವು ಅನನ್ಯವಾದ ಕೊಲ್ಯುಮ್ನಾರ ಬ್ಯಾಸಾಲಿಟಿಕ್ ಲಾವಾ ರಚನೆಯನ್ನು ಹೊಂದಿದೆ. ಈ ದ್ವೀಪವು ಭಾರತದಲ್ಲಿರುವ 26 ಭೂಗರ್ಭ ಶಾಸ್ತ್ರದ ಸ್ಮಾರಕಗಳಲ್ಲಿ ಒಂದಾಗಿದೆ.ಪೋರ್ಚುಗೀಸ್ ಯಾತ್ರಿಕ ವಾಸ್ಕೊ-ಡ-ಗಾಮಾನು ಕೇರಳದ ಕಪ್ಪಾಡ್ ತಲುಪುವ ಮುಂಚೆ ಇಲ್ಲಿ ಇಳಿದಿದ್ದನು. ಪ್ರಸ್ತುತ ಈ ದ್ವೀಪವು ಯಾವುದೆ ಕಟ್ಟಡಗಳಿಲ್ಲದೆ ನಿರ್ಜನವಾಗಿದ್ದು, ಅಲ್ಲಲ್ಲಿ ಕೆಲವು ಪಾರ್ಕ್ ಬೆಂಚ್ ಗಳನ್ನು ಕಾಣಬಹುದಾಗಿದೆ.ಮಂಗಳೂರು ವಿಮಾನ ನಿಲ್ದಾಣವು ಈ ದ್ವೀಪಕ್ಕೆ ಹತ್ತಿರವಾಗಿದ್ದು 58 ಕಿ.ಮೀ ದೂರದಲ್ಲಿದೆ. "ಫೆರ್ರಿ" ಒಂದು ರೀತಿಯ ದೋಣಿಯ ಮೂಲಕ ಪ್ರವಾಸಿಗರು ಈ ದ್ವೀಪವನ್ನು ತಲುಪಬಹುದಾಗಿದೆ. ಮಲ್ಪೆ ಬಂದರಿನಿಂದ ಈ ಸೇವೆಯನ್ನು ಪಡೆಯಬಹುದಾಗಿದೆ. ಮಲ್ಪೆಯು ಉಡುಪಿ ನಗರದಿಂದ ಕೇವಲ 4 ಕಿ.ಮೀ ದೂರದಲ್ಲಿದ್ದು ರಸ್ತೆ ಸಾರಿಗೆಯ ಮೂಲಕ ಸರಳವಾಗಿ ತಲುಪಬಹುದು. ಆದರೆ ಫೆರ್ರಿ ಸೇವೆಯು ಪ್ರಯಾಣಿಕರ ಸಂಖ್ಯೆಯ ಮೇಲೆ ಅವಲಂಬಿತವಾಗಿದೆ.

One Way
Return
From (Departure City)
To (Destination City)
Depart On
16 Aug,Tue
Return On
17 Aug,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Aug,Tue
Check Out
17 Aug,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Aug,Tue
Return On
17 Aug,Wed