Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಯತ್ತೂರ್ » ಆಕರ್ಷಣೆಗಳು » ಮಲಯತ್ತೂರು ಚರ್ಚ್

ಮಲಯತ್ತೂರು ಚರ್ಚ್, ಮಲಯತ್ತೂರ್

3

ಮಲಯತ್ತೂರು ಚರ್ಚ್ ಜಗತ್ತಿನಾದ್ಯಂತ ಜನಪ್ರಿಯ.ಇದರಿಂದಾಗಿ ಈ ಚರ್ಚ್ ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಿದೆ. ಕಾಲದ ಪರಿವೆಯೇ ಇಲ್ಲದೆ ಭಕ್ತರು ಇಲ್ಲಿಗೆ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಕ್ರೈಸ್ತ ಧರ್ಮ ಪ್ರಚಾರಕ ಸಂತ ಥಾಮಸ್ ಗಾಸ್ಪೆಲ್ ಪ್ರಚಾರಕ್ಕೆಂದು ಈ ಸ್ಥಳಕ್ಕೆ ಬಂದಿದ್ದರು ಎಂಬ ಪ್ರತೀತಿ ಇದೆ. ಶತಮಾನಗಳ ಹಿಂದೆ ಕನ್ಯೆ ಮೇರಿಯ ಪ್ರತಿಮೆಯನ್ನು ಸಂಸ್ಥಾಪಿಸಿದ್ದ ಜಾಗದಲ್ಲೇ ಇಂದು ಮಲಯತ್ತೂರು ಚರ್ಚ್ ಎಂದು ಕರೆಯಲಾಗುತ್ತಿರುವ ಚರ್ಚನ್ನು ಸಂತ ಥಾಮಸ್ ನಿರ್ಮಿಸಿದ್ದರು ಎಂದು ಹೇಳಲಾಗಿದೆ.

ಮಲಯತ್ತೂರು ಪರ್ವತದ ತುದಿಯಲ್ಲಿ ಈ ಚರ್ಚ್ ಇದೆ. ವರ್ಷಂಪ್ರತಿ ಸುಮಾರು ಮಿಲಿಯನ್‌ಗಟ್ಟಲೆ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಗ್ರೀಕೋ-ರೋಮನ್ ವಾಸ್ತುಶಿಲ್ಪ ಶೈಲಿಯಲ್ಲಿ ಈ ಚರ್ಚ್ಅನ್ನು ನಿರ್ಮಿಸಲಾಗಿದೆ. ಜೀಸಸ್ ಕ್ರಿಸ್ತನ ಐದು ಕುತೂಹಲಕಾರಿ ರಹಸ್ಯಗಳ ಕೆತ್ತನೆಯ ಹೊರತಾಗಿ ಹಲವು ಪೇಂಟಿಂಗ್‌ಗಳು ಮತ್ತು ಕೆತ್ತನೆಗಳನ್ನು ಚರ್ಚ್‌ನ ಗೋಡೆಯ ಮೇಲೆ ನೋಡಬಹುದು.

ಮಲಯತ್ತೂರು ಪೆರುನ್ನಲ್ ಎಂಬ ವರ್ಷಕ್ಕೊಮ್ಮೆ ನಡೆಯವ ಹಬ್ಬವನ್ನು ಮಾರ್ಚ್-ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಮಾರ್ಥೋಮಾ ಮಂಟಪಂ, ಸನ್ನಿಧಿ, ಗೋಲ್ಡನ್ ಕ್ರಾಸ್, ಮಿರಾಕ್ಯುಲಸ್ ವಾಟರ್ ಸ್ಪ್ರಿಂಗ್, ಸಂತ ಥಾಮಸ್‌ರ ಪಾದುಕೆ ಮತ್ತು ಅವರ ಮೂರ್ತಿಯು ನೋಡಬಹುದಾದ ಸ್ಥಳಗಳಲ್ಲಿ ಒಂದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue