ಈ ದೇವಾಲಯವು ಉತ್ತರ ಪ್ರದೇಶದಲ್ಲಿನ ಮಹೋಬಾ ಜಿಲ್ಲೆಯ ಗೋರ್ಕ ಅಥವ ಗುಕ್ಹಾರ್ ಪರ್ವತ ಪ್ರದೇಶದ ಸಮೀಪದಲ್ಲಿದೆ. ಇಲ್ಲಿ ತಾಂಡವ ಭಂಗಿಯಲ್ಲಿ ನಿಂತಿರುವ ಶಿವನ ಬೃಹತ್ ವಿಗ್ರಹವಿದೆ. ಇದನ್ನು ಕಪ್ಪು ಗ್ರಾನೈಟ್ ಏಕ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇದು ಗೋರ್ಕಾ ಪರ್ವತಗಳಿಂದ ಹರಿದು ಬಂದ ಹಾಲಿನಂತಹ ಕಾರಂಜಿಯಿಂದ ಸುತ್ತುವರೆದಿದೆ. ತಾಂಡವ ಭಂಗಿಯಲ್ಲಿರುವ ಈ ಶಿವ ವಿಗ್ರಹ ಅಪರೂಪದ್ದು. ಇಲ್ಲಿಗೆ ಸಮೀಪದಲ್ಲಿ ಬಾವಿಯೊಂದಿದೆ.


Click it and Unblock the Notifications