Search
  • Follow NativePlanet
Share
ಮುಖಪುಟ » ಸ್ಥಳಗಳು » ಲೋನಾರ್ » ಆಕರ್ಷಣೆಗಳು » ಲೋನಾರ್ ದೈತ್ಯಗುಂಡಿ

ಲೋನಾರ್ ದೈತ್ಯಗುಂಡಿ, ಲೋನಾರ್

2

ಲೋನಾರ್ ದೈತ್ಯಗುಂಡಿ ಜ್ವಾಲಾಮುಖಿ ಕಲ್ಲಿನಲ್ಲಿ ಸಂಗ್ರಹಗೊಂಡಿರುವ ಜಗತ್ತಿನ ಏಕೈಕ ಉಪ್ಪು ನೀರು ಸರೋವರ. ಸುಮಾರು 52,000 ವರ್ಷಗಳ ಹಿಂದೆ ಉಲ್ಕೆಯೊಂದು ಇಲ್ಲಿಗೆ ಅಪ್ಪಳಿಸಿದ ಪರಿಣಾಮ ಲೋನಾರ್ ನಲ್ಲಿ ದೈತ್ಯಗುಂಡಿ ನಿರ್ಮಾಣವಾಯ್ತು ಎನ್ನುತ್ತಾರೆ.ದೈತ್ಯಗುಂಡಿ ಸದ್ಯಕ್ಕೀಗ ಹಚ್ಚ ಹಸಿರು ಅರಣ್ಯ ಮತ್ತು ಬಹು ಬಗೆಯ ಪಕ್ಷಿ ಸಂಕುಲಗಳಿಂದ ಕೂಡಿದೆ. ಬಾತುಕೋಳಿಗಳು, ಗೂಬೆಗಳು, ನವಿಲು ಮತ್ತು ಕೆಂಪು ವ್ಯಾಟಲ್ಡ್ ಲ್ಯಾಪ್ ವಿಂಗ್ಸ್ ಗಳು ಇಲ್ಲಿ ಅಪರೂಪಕ್ಕೆ ಕಾಣಿಸುತ್ತವೆ. ಹೀಗಿದ್ದರೂ ಕೂಡ, ಈ ಸರೋವರ ಜೀವಿಗಳು ಬದುಕುವುದಕ್ಕೆ ಯೋಗ್ಯವಾದದ್ದಲ್ಲ.

ಈ ಸರೋವರವೆ ನೋಡುವುದಕ್ಕೊಂದು ರಮಣೀಯತೆಯನ್ನು ಒದಗಿಸುತ್ತದೆ. ಸೂರ್ಯ ಮುಳುಗುವ ಮುನ್ನ ಇಳಿಸಂಜೆಯ ಹೊತ್ತಿನಲ್ಲಿ ಇದು ನೋಡುವುದಕ್ಕೆ ಚಂದ. ಲೋನಾರ್ ಸರೋವರದ ಸುತ್ತಮುತ್ತಲ ಪ್ರದೇಶ ಔಷಧೀಯ ಸಸ್ಯ , ಪರಿಮಳಯುಕ್ತ ಗಿಡಗಳು ಮತ್ತು ವನಸ್ಪತಿ ಸಸ್ಯಗಳನ್ನು ಹೊಂದಿದೆ. ಇಲ್ಲಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ಕಮಲಜ ಮತ ದೇವಸ್ಥಾನವಿದೆ.

ಜಗತ್ತಿನ ಅಚ್ಚರಿಗಳ ಬಗ್ಗೆ ಕುತೂಹಲವುಳ್ಳವರು ಮತ್ತು ಭೌಗೋಳಿಕ ಶಾಸ್ತ್ರ ಮತ್ತು ವಿಜ್ನಾನದ ಬಗ್ಗೆ ಆಸಕ್ತಿಯುಳ್ಳವರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed