ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು
ನಮ್ಮ ಸಂಸ್ಕೃತಿಯ ಎರಡು ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಒಂದು ಆದರ್ಶ ಮಗ, ಪತಿ, ಪತ್ನಿ, ಪ್ರೀತಿ - ಪ್ರೇಮಗಳ ತಿರುಳನ್ನು ಹೊಂದಿದ್ದರೆ ಇನ್ನೊಂದು ಬಂಧು ಬಾಂಧವರ, ನಂಟರ, ಸ್ನೇಹಿತರ,...
ಚೆನ್ನೈನಲ್ಲಿ ಉತ್ತಮ ಶಾಪಿಂಗ್ ಎಲ್ಲೆಲ್ಲಿ
ದಕ್ಷಿಣ ಭಾರತದ ಮೆಟ್ರೊಪಾಲಿಟನ್ ನಗರ ಹಾಗೂ ತಮಿಳುನಾಡು ರಾಜಧಾನಿಯಾಗಿ ಚೆನ್ನೈ ನಗರ ಚೆನ್ನೈನ ಆಕರ್ಷಕ ಆಕರ್ಷಣೆಗಳು ಒಂದು ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಮಹಾನಗರವಾಗಿದೆ. ಸಾಮಾನ್ಯವಾಗಿ ಎಲ್ಲಾ ಮಹಾನಗರಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಕೂಡ...
ಪೆರ್ಣಂಕಿಲ ಎಂಬ ದೈವ ಭೂಮಿ
ಪೆರ್ಣಂಕಿಲವನ್ನು ದೇವರು ಹರಸಿ, ನೆಲೆಸಿರುವ ದೈವ ಭೂಮಿ ಎಂದು ಪರಿಗಣಿಸಲಾಗುತ್ತದೆ. ಅಷ್ಟೊಂದು ಪಾವಿತ್ರ್ಯತೆ ಈ ಸ್ಥಳದಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. ಮೂಲತಃ ಪೆರ್ಣಂಕಿಲ ಎಂಬ ಹೆಸರಿನ ಈ ಗ್ರಾಮವು ಇರುವುದು ಕರ್ನಾಟಕದ ಉಡುಪಿ...
ಅಂಜನಾಸುತ ಆಂಜನೇಯನ ಕಿಷ್ಕಿಂಧೆ
ಇಂದು ಯಾವುದೆ ಮಕ್ಕಳಿಗೆ ಒಮ್ಮೆ ಕೇಳಿ ಬಿಡಿ ಸೂಪರ್ ಹೀರೊಗಳು ಗೊತ್ತೆ ಅಂತ...ಥಟಕ್ಕನೆ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಿ ಮ್ಯಾನ್, ಹಲ್ಕ್ ಹೀಗೆ ಒಂದಾದ ಮೇಲೊಂದರಂತೆ ಹೆಸರುಗಳು ಅವರ ಬಾಯಿಯಿಂದ ಲಬಕ್ಕನೆ ಹೊರಬರುತ್ತವೆ. ಅದೆ ನಮ್ಮ...
ಕರ್ನಾಟಕದ ಏಳು ಪರಶುರಾಮ ಕ್ಷೇತ್ರಗಳು
ಆಧ್ಯಾತ್ಮಿಕವಾಗಿ ಮುಕ್ತಿ ಅಥವಾ ಮೋಕ್ಷ ಹೊಂದುವುದು ಮನುಷ್ಯ ಜೀವನದ ಪರಮೋಚ್ಛ ಗುರಿ ಹಾಗೂ ಸಾಧನೆಯಾಗಿದೆ. ಶಂಕರಾಚಾರ್ಯರು ತಮ್ಮ ಭಜಗೋವಿಂದಂನಲ್ಲಿ ಹೇಳುವಂತೆ "ಪುನರಪಿ ಜನನಂ, ಪುನರಪಿ ಮರಣಂ" ಅಂದರೆ ಜೀವನ ಎಂಬುದು ಹುಟ್ಟು ಸಾವುಗಳ ಮಧ್ಯೆ...
ಎಲ್ಲೆ ಇಲ್ಲದ ಆಕರ್ಷಣೆಗಳ ಉಡುಪಿ ಜಿಲ್ಲೆ
ಪ್ರವಾಸಿ ತಾಣವಾಗಿಯೂ, ಧಾರ್ಮಿಕ ತಾಣವಾಗಿಯೂ ಹಾಗೂ ಗುಣಮಟ್ಟದ ಶೈಕ್ಷಣಿಕ ತಾಣವಾಗಿಯೂ ಕರ್ನಾಟಕದ ಉಡುಪಿ ಜಿಲ್ಲೆ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯನ್ನು, ಕುಂದಾಪುರ, ಉಡುಪಿ ಹಾಗೂ...
ಚಾರ್ಮಡಿ ಘಾಟ್ : ಎಲ್ಲೇಲ್ಲೂ ರೋಮಾಂಚನ
ಚಾರ್ಮಡಿ ಘಾಟ್ ದ್ವಿಚಕ್ರ ವಾಹನ ಚಲಾಯಿಸುವುದಕ್ಕಾಗಲಿ, ಸೈಕಲ್ ತುಳಿಯಲಿಕ್ಕಾಗಲಿ ಹೇಳಿ ಮಾಡಿಸಿದಂತಹ ಅದ್ಭುತವಾದ ಘಟ್ಟ ಪ್ರದೇಶ. ಆದರೆ ಜಾಗರೂಕತೆಯಿಂದ ಚಲಿಸಬೇಕಾದುದು ಅಷ್ಟೆ ಅವಶ್ಯಕ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಈ ಘಟ್ಟ ಪ್ರದೇಶವು...
ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು
ಮನರಂಜನೆ ಎಂಬುದು ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ದಿನವಿಡಿ ಕೆಲಸ, ವಿಶ್ರಾಂತಿ ನಂತರ ನಿದ್ದೆ ಹೀಗೆ ಬದುಕು ಸಾಗಿದರೆ ಒಂದೊಮ್ಮೆ ಹುಚ್ಚು ಹಿಡಿಯುವುದು ಖಂಡಿತ. ಆದ್ದರಿಂದ ಆವಾಗಾವಾಗ ಜೀವನದಲ್ಲಿ ಮನರಂಜನೆ, ನಲಿವು, ಸಂತೋಷಗಳು...
ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್
ಪಕ್ಷಿಗಳನ್ನು ನೋಡಿದಾಗ ಒಮ್ಮೆಯಾದರೂ ನಮ್ಮ ಮನದಲ್ಲಿ ಅವುಗಳಂತೆ ನಾವು ಕೂಡ ಹಾರಬಲ್ಲವರಾಗಿದ್ದರೆ ಎಷ್ಟು ಚೆಂದವಾಗಿರುತ್ತಿತ್ತು ಎಂಬ ಅನಿಸಿಕೆ ಬಂದಿರಲೇಬೇಕು. ಹೌದು ಬಾನಂಗಳದಲ್ಲಿ ಯಾವುದೆ ಅಡೆ ತಡೆಗಳಿಲ್ಲದೆ, ಸಿಗ್ನಲ್ ದೀಪಗಳಿಲ್ಲದೆ,...
ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು
ಹಲವು ಕೌತುಕಗಳು, ಅಚ್ಚರಿಗಳು, ವಿಸ್ಮಯಗಳನ್ನು ನಾವು ನೋಡುತ್ತಲೂ ಹಾಗೂ ಕೇಳುತ್ತಲೂ ಬಂದಿದ್ದೆವೆ. ವೈಜ್ಞಾನಿಕ ದೃಷ್ಟಿಯಿಂದ ವಿವರಣೆಗಳು ಏನೆ ಇದ್ದರೂ ನಂಬಿಕೆ ಎಂಬುದು ಎಂದಿಗೂ ಬಿಡಲಾರದ ನಂಟಾಗಿ ಅವುಗಳಿಗೆ ತಳುಕು ಹಾಕಿಕೊಂಡೆ ಬಂದಿರುತ್ತವೆ....
ನೆಮ್ಮದಿಯ ಕಂಬಲಕೊಂಡ ರಾಷ್ಟ್ರೀಯ ಅಭಯಾರಣ್ಯ
ಸಮಯ ಸಿಕ್ಕಾಗ, ಅನುಕೂಲತೆಗಳಿದ್ದಾಗ ದೈನಂದಿನ ಒತ್ತಡಗಳಿಂದ ದೂರವಿರಲು ಮನ ಚಡಪಡಿಸುವುದು ಸಾಮಾನ್ಯ. ಅದಕ್ಕೆಂತಲೆ ಬಹುತೇಕ ಜನ ರಜೆ ಬಂದ ತಕ್ಷಣ ಸಾಕು ತಮ್ಮ ಸಾಮಾನು ಸಂಜಾಮುಗಳನ್ನು ಮೊದಲು ಸಿದ್ಧಪಡಿಸಿಕೊಂಡು ಜಾಲಿಯಾಗಿ ಎಲ್ಲಿಗಾದರೂ ಪ್ರವಾಸ...
ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು
ಈಶಾನ್ಯ ಭಾರತವು ನಿಜವಾಗಿಯೂ ಪ್ರಕೃತಿ ಸಂಪತ್ತಿನಿಂದ ಕೂಡಿರುವ ಭಾಗ. ಈ ಭಾಗದಲ್ಲಿ ಬರುವ ಸಾಕಷ್ಟು ಸ್ಥಳಗಳು ಉಳಿದ ಭಾರತದ ಭಾಗಗಳಿಗೆ ಹೋಲಿಸಿದರೆ ಅಷ್ಟೊಂದು ಹೆಸರುವಾಸಿಯಾಗಿಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಇಲ್ಲಿನ ಸ್ಥಳಗಳಲ್ಲಿ...
ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ
ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನೇಯ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುವ...
ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ
ಫ್ರೆಂಚ್ ಸಂಸ್ಕೃತಿ ಹಾಗೂ ತೆಲುಗು ಸಂಸ್ಕೃತಿ ಒಂದಕ್ಕೊಂದು ಗೆಳೆಯರಾಗಿ ಜೊತೆಯಾಗಿ ಸಾಗುತ್ತಿರುವುದನ್ನು ನೋಡಬೇಕಿದ್ದರೆ ಇಲ್ಲವೆ ಅನುಭವಿಸಬೇಕಿದ್ದರೆ ಒಮ್ಮೆ ಯಾನಂಗೆ ಭೇಟಿ ನೀಡಿ. ಒಮ್ಮೊಮ್ಮೆ ಇದನ್ನು ಫ್ರೆಂಚ್ ಯಾನಂ ಎಂಬ ಹೆಸರಿನಿಂದಲೂ ಸಹ...
ಅಕ್ಕಮಹಾದೇವಿಯ ಅಜ್ಞಾತ ಗುಹೆ
ಶಿವ ಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಚಿರಪರಿಚಿತವಾದ ಹೆಸರು. 12 ನೇಯ ಶತಮಾನದಲ್ಲಿ ಜೀವಿಸಿದ್ದ ಈ ಶರಣೆಯು ಭಕ್ತಿ ಪರಂಪರೆಯ ಪ್ರಮುಖ ಶಿವ ಶರಣರುಗಳ ಪೈಕಿ ಒಂದಾಗಿದ್ದಾರೆ. ತಮ್ಮ ಜೀವನವನ್ನೆ ಶಿವನಿಗಾಗಿ, ಅರಿವು (ಮೋಕ್ಷ) ಪಡೆಯುವುದಕ್ಕಾಗಿ...
ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ
ನಾವು ಮೊದಲಿನಿಂದಲೂ ಸಾಕಷ್ಟು ಕಥೆ ಪುರಾಣಗಳನ್ನು ನಮ್ಮ ಹಿರಿಯರ ಬಾಯಿಯಿಂದ ಕೇಳುತ್ತ, ಪುಸ್ತಕಗಳಲ್ಲಿ ಓದುತ್ತ ತಿಳಿದಿದ್ದೇವೆ. ಅದೇಷ್ಟೊ ಸಂತರ, ಪರಮ ಭಕ್ತರ ಕಷ್ಟ ಕಾರ್ಪಣ್ಯದ ಜೀವನದ ಹೊರತಾಗಿಯೂ ಅವರು ತಮ್ಮ ಅಪ್ರತಿಮ ಭಕ್ತಿ ಶೃದ್ಧೆಗಳಿಂದ...
ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ...
ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ
ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು...