Search
  • Follow NativePlanet
Share
ಮುಖಪುಟ » ಸ್ಥಳಗಳು » ಕಛ್ » ಆಕರ್ಷಣೆಗಳು » ಲಿಟ್ಲ್ ರಣ್ ಕಾಡು ಕತ್ತೆ ಅಭಯಾರಣ್ಯ

ಲಿಟ್ಲ್ ರಣ್ ಕಾಡು ಕತ್ತೆ ಅಭಯಾರಣ್ಯ, ಕಛ್

3

ಕಾಡು ಕತ್ತೆ ವನ್ಯಜೀವಿ ಅಭಯಾರಣ್ಯವು ಗುಜರಾತ್ ನ ಕಛ್ ನ ಲಿಟ್ಲ್ ರಣ್ ನಲ್ಲಿದ್ದು, ಇದು ಭಾರತದ ಅತ್ಯಂತ ದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ. ಅಭಯಾರಣ್ಯವು ಸುಮಾರು 4954 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳಾದ ಭಾರತದ ಕಾಡು ಕತ್ತೆ, ಚಿಂಕಾರ(ಭಾರತೀಯ ಗಸೆಲ್), ಕ್ಯಾರಕಲ್(ಆಫ್ರಿಕನ್ ಹೆಬ್ಬೆಕ್ಕು) ಮತ್ತು ನೀಲಿ ಜಿಂಕೆ(ಏಶ್ಯಾದ ದೊಡ್ಡ ಜಿಂಕೆ)ಗಳು ಇಲ್ಲಿವೆ. ಅಭಯಾರಣ್ಯದಲ್ಲಿ ಸುಮಾರು 3000 ಪ್ರಾಣಗಳಿದ್ದು, ಸಾಮಾನ್ಯವಾಗಿ ಸಂತಾನೋತ್ಪತ್ರಿಯ ಋತುವಿನಲ್ಲಿ ಇವುಗಳನ್ನು ಹಿಂಡುಹಿಂಡಾಗಿ ಕಾಣಬಹುದು.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed