Search
  • Follow NativePlanet
Share
ಮುಖಪುಟ » ಸ್ಥಳಗಳು » ಕಛ್ » ಆಕರ್ಷಣೆಗಳು » ನಾರಾಯಣ್ ಸರೋವರ ಅಭಯಾರಣ್ಯ

ನಾರಾಯಣ್ ಸರೋವರ ಅಭಯಾರಣ್ಯ, ಕಛ್

1

ಸುಮಾರು  15 ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಹಿತ ಹಲವಾರು ವಿಧದ ವನ್ಯಜೀವಿಗಳನ್ನು ನಾರಾಯಣ್ ಸರೋವರ ಅಭಯಾರಣ್ಯವು ಹೊಂದಿದೆ. ಚೆನ್ನಾಗಿ ಪೋಷಿಸಿರುವ ಪ್ರಾಣಿಗಳು ಮಾತ್ರ ಇಲ್ಲಿನ ಕಠಿಣ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಈ ವನ್ಯಜೀವಿಯಲ್ಲಿ ಕಾಣಸಿಗುವ ಕೆಲವು ಪ್ರಾಣಿಗಳು ಬೇರೆಲ್ಲೂ ಸಿಗದು. ಕೆಲವು ಅಪರೂಪದ ಸಸ್ತನಿಗಳಾದ ಕಾಡುಬೆಕ್ಕಿನಿಂದ ಹಿಡಿದು ಮರುಭೂಮಿ ನರಿ, ಚುಕ್ಕೆ ಜಿಂಕೆಯಿಂದ ಕಾಡು ಹಂದಿಗಳನ್ನು ಕಾಣಬಹುದು. ಗಿನ್ನಿಸ್  ಬುಕ್ ಆಫ್ ರೆಕಾರ್ಡ್ಸ್ ನಲ್ಲಿ `ಅತೀ ಕಡಿಮೆ ಭಯದ ಪ್ರಾಣಿ' ಎಂದು ಕರೆಯಲ್ಪಡುವ ಹನಿ ಬ್ಯಾಡ್ಜರ್ ಈ ಅಭಯಾರಣ್ಯದಲ್ಲಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun