Search
  • Follow NativePlanet
Share
ಮುಖಪುಟ » ಸ್ಥಳಗಳು » ಕಛ್ » ಆಕರ್ಷಣೆಗಳು
  • 01ನಾರಾಯಣ್ ಸರೋವರ ಅಭಯಾರಣ್ಯ

    ನಾರಾಯಣ್ ಸರೋವರ ಅಭಯಾರಣ್ಯ

    ಸುಮಾರು  15 ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಹಿತ ಹಲವಾರು ವಿಧದ ವನ್ಯಜೀವಿಗಳನ್ನು ನಾರಾಯಣ್ ಸರೋವರ ಅಭಯಾರಣ್ಯವು ಹೊಂದಿದೆ. ಚೆನ್ನಾಗಿ ಪೋಷಿಸಿರುವ ಪ್ರಾಣಿಗಳು ಮಾತ್ರ ಇಲ್ಲಿನ ಕಠಿಣ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಈ ವನ್ಯಜೀವಿಯಲ್ಲಿ ಕಾಣಸಿಗುವ ಕೆಲವು ಪ್ರಾಣಿಗಳು ಬೇರೆಲ್ಲೂ ಸಿಗದು. ಕೆಲವು ಅಪರೂಪದ...

    + ಹೆಚ್ಚಿಗೆ ಓದಿ
  • 02ಸಿಯೊಟ್ ಗುಹೆಗಳು

    ಸಿಯೊಟ್ ಗುಹೆ ಕ್ರಿ.ಶ. ಮೊದಲನೇ ಶತಮಾನದ್ದು. ಪೂರ್ವಕ್ಕೆ ಮುಖಮಾಡಿರುವ ಗರ್ಭಗುಡಿ ಮತ್ತು ಕಾಲುದಾರಿಯಿದೆ. 7ನೇ ಶತಮಾನದ ಅವಧಿಯಲ್ಲಿ ಚೀನಾದ ಪ್ರಯಾಣಿಕರು ಸಿಂಧು ನದಿಯ ಮುಖಭಾಗದಲ್ಲಿ ಕಂಡುಹಿಡಿದಂತಹ 80 ಏಕಾಂತ ತಾಣಗಳಲ್ಲಿ ಇದು ಒಂದೆಂದು ನಂಬಲಾಗಿದೆ.

    + ಹೆಚ್ಚಿಗೆ ಓದಿ
  • 03ಕಛ್ ನ ಗ್ರೇಟರ್ ರಣ್

    ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಥಾರ್ ಮರುಭೂಮಿಯಲ್ಲಿರುವ ಋತುಮಾನದ ಜವುಗು ಭೂಮಿಯೇ ಗ್ರೇಟರ್ ರಣ್. ಇದು ವಿಶ್ವದ ಅತೀ ದೊಡ್ಡ ಉಪ್ಪಿನ ಮರುಭೂಮಿ. ಗ್ರೇಟರ್ ರಣ್ ಸುಮಾರು 7505 ಕಿ.ಮೀ.ರನ್ನು ವ್ಯಾಪಿಸಿದೆ ಮತ್ತು ಕಛ್ ನ ಲಿಟ್ಲ್ ರಣ್ ಗೆ ಹೋಲಿಸಿದರೆ ಇದು ತುಂಬಾ ದೊಡ್ಡರು. ಇದು ಹಲವಾರು ವಿವಿಧ ಸಸ್ಯರಾಶಿ ಮತ್ತು...

    + ಹೆಚ್ಚಿಗೆ ಓದಿ
  • 04ಕಛ್ ಕಾಡುಕೋಳಿ ಅಭಯಾರಣ್ಯ

    ಕಛ್ ಕಾಡುಕೋಳಿ ಅಭಯಾರಣ್ಯ

    ಕಛ್ ಕಾಡುಕೋಳಿ ಅಭಯಾರಣ್ಯವನ್ನು ಲಾಲಾ ಪರ್ಜನ್ ಅಭಯಾರಣ್ಯವೆಂದೂ ಕರೆಯಲಾಗುತ್ತದೆ. ಒಟಿಡಿಡೇ ಕುಟುಂಬಕ್ಕೆ ಸೇರಿದ್ದ ಅತೀ ಭಾರವಾದ ಹಾರುವ ಪಕ್ಷಿಯಾಗಿರುವ ಭಾರತದ ಶ್ರೇಷ್ಠ ಕಾಡುಕೋಳಿಯನ್ನು ವಿಶೇಷವಾಗಿ ಸಂರಕ್ಷಿಸುವ ಸಲುವಾಗಿ ಕಛ್ ನ ಜಖು ಗ್ರಾಮದಲ್ಲಿ 1992ರಲ್ಲಿ ಈ ಅಭಯಾರಣ್ಯವನ್ನು ನಿರ್ಮಿಸಲಾಯಿತು. ಅಳಿವಿನಂಚಿನಲ್ಲಿರುವ ಈ...

    + ಹೆಚ್ಚಿಗೆ ಓದಿ
  • 05ಭುಜಿಯೊ ದುಂಗರ್ ಹಿಲ್ಸ್

    ಭುಜಿಯೊ ದುಂಗರ್ ಹಿಲ್ಸ್

    160 ಮೀಟರ್ ಬೆಟ್ಟವಾಗಿರುವ ಭುಜಿಯೋ ದುಂಗರ್ ಹಿಲ್ಸ್ ನಿಂದ ಭುಜ್ ನಗರವನ್ನು ಕಾಣಬಹುದು ಮತ್ತು ಈ ಬೆಟ್ಟದಿಂದಾಗಿಯೇ ನಗರಕ್ಕೆ ಹೆಸರು ಬಂದಿದೆ.

    + ಹೆಚ್ಚಿಗೆ ಓದಿ
  • 06ಬನ್ನಿ ಹುಲ್ಲುಗಾವಲು

    ಬನ್ನಿ ಹುಲ್ಲುಗಾವಲು

    ಗುಜರಾತ್ ರಾಜ್ಯದ ಅರಣ್ಯ ಇಲಾಖೆ ಸಂರಕ್ಷಿಸುತ್ತಿರುವ ಅರಣ್ಯ ಪ್ರದೇಶವೇ ಬನ್ನಿ ಹುಲ್ಲುಗಾವಲು. ಅರಣ್ಯದಲ್ಲಿರುವ ನೀಲಿಜಿಂಕೆ, ಚಿಂಕಾರ, ಕಡವೆ, ಕಾಡುಹಂದಿ, ಬಂಗಾರದ ಗುಳ್ಳೆ ನರಿ, ಏಶ್ಯಾದ ಕಾಡು ಬೆಕ್ಕು ಮತ್ತು ಮರುಭೂಮಿ ನರಿಗಳಂತಹ ವಿವಿಧ ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳಲಿದೆ. ವಿವಿಧ ಪಕ್ಷಿ ಸಂಕುಲ, ಪ್ರಾಣಿ ಮತ್ತು...

    + ಹೆಚ್ಚಿಗೆ ಓದಿ
  • 07ಮಾತಾ ನೊ ಮಧ್

    ಮಾತಾ ನೊ ಮಧ್

    ಕಛ್ ನ ಪ್ರಮುಖ ದೇವತೆಯಾಗಿರುವ ಅಶಾಪುರ ಮಾತಾ ನೆಲೆಸಿರುವ ಪ್ರದೇಶವೇ ಮಾತಾ ನೋ ಮಧ್. 14ನೇ ಶತಮಾನದಲ್ಲಿ ಲಖೊ ಫುಲಾನಿ, ಅಜೊ ಮತ್ತು ಅನಾಗೊರ್ ನ ಇಬ್ಬರು ಸಚಿವರು ಈ ಮಂದಿರವನ್ನು ನಿರ್ಮಿಸಿದರು. ಗುಜರಾತ್ ನ ವಿವಿಧ ಭಾಗಗಳಿಂದ ಈ ಮಂದಿರಕ್ಕೆ ಭಕ್ತಾದಿಗಳು ಭೇಟಿ ನೀಡುತ್ತಾರೆ.

    + ಹೆಚ್ಚಿಗೆ ಓದಿ
  • 08ಲಖ್ ಪತ್ ಬಂದರು ನಗರು

    `ಲಕ್ಷಾಧಿಪತಿಗಳ ನಗರ' ಎನ್ನುವ ಅರ್ಥವಿರುವ ಲಖ್ ಪತ್ ಕಛ್ ನ ಉಪಜಿಲ್ಲೆ ಹಾಗೂ ಸಣ್ಣ ನಗರ. 18ನೇ ಶತಮಾನದ ಲಖ್ ಪತ್ ಬಂದರಿನ ನಾಲ್ಕು ಗೋಡೆಗಳ ಮಧ್ಯೆ ಈ ನಗರವಿದೆ. ಈ ನಗರವು ಗುಜರಾತ್ ಮತ್ತು ಸಿಂಧ್ ನ ವ್ಯಾಪಾರಕ್ಕೆ ಪ್ರಮುಖ ಕೊಂಡಿ. 1819ರಲ್ಲಿ ಸಂಭವಿಸಿದ ಭೂಕಂಪದ ಬಳಿಕ ಸಿಂಧು ನದಿ ನಗರವನ್ನು ಬಿಟ್ಟು ಹರಿಯಲು ಆರಂಭಿಸಿದ...

    + ಹೆಚ್ಚಿಗೆ ಓದಿ
  • 09ಛರಿ ಧಂದ್ ರಕ್ಷಣಾ ಮೀಸಲು

    ಛರಿ ಧಂದ್ ರಕ್ಷಣಾ ಮೀಸಲು

    ಛರಿ ಧಂದ್ ರಕ್ಷಣಾ ಮೀಸಲು ಬನ್ನಿ ಒಣ ಹುಲ್ಲುಗಾವಲು ಮತ್ತು ಕಛ್ ನ ರಣ್ ನಲ್ಲಿರುವ ಲವಣಾಂಶವಿರುವ ಜವುಗು ಭೂಮಿಯಲ್ಲಿ ಸ್ಥಾಪಿತವಾಗಿರುವ ಕಾನೂನಾತ್ಮಕವಾಗಿ ರಕ್ಷಿಸಲ್ಪಟ್ಟಿರುವಂತಹ ರಕ್ಷಣಾ ಮೀಸಲು. ಛರಿ ಎಂದರೆ `ಉಪ್ಪಿನ ಪ್ರಭಾವ' ಮತ್ತು ಧಂದ್ ಎಂದರೆ `ಆಳವಿಲ್ಲದ ಜವುಗು ಪ್ರದೇಶ' ಎಂದರ್ಥ. ಸಮೀಪದಲ್ಲಿರುವ ನದಿಯ ನೀರು...

    + ಹೆಚ್ಚಿಗೆ ಓದಿ
  • 10ಲಿಟ್ಲ್ ರಣ್ ಕಾಡು ಕತ್ತೆ ಅಭಯಾರಣ್ಯ

    ಕಾಡು ಕತ್ತೆ ವನ್ಯಜೀವಿ ಅಭಯಾರಣ್ಯವು ಗುಜರಾತ್ ನ ಕಛ್ ನ ಲಿಟ್ಲ್ ರಣ್ ನಲ್ಲಿದ್ದು, ಇದು ಭಾರತದ ಅತ್ಯಂತ ದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ. ಅಭಯಾರಣ್ಯವು ಸುಮಾರು 4954 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳಾದ ಭಾರತದ ಕಾಡು ಕತ್ತೆ, ಚಿಂಕಾರ(ಭಾರತೀಯ ಗಸೆಲ್), ಕ್ಯಾರಕಲ್(ಆಫ್ರಿಕನ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu