ಈ ಕೇಂದ್ರವು ಶ್ರೀ ಕೃಷ್ಣ ವಸ್ತು ಸಂಗ್ರಹಾಲಯದ ಒಳಭಾಗದಲ್ಲಿ ನೆಲೆಗೊಂಡಿದೆ. ಇದರ ನೆಲೆಮಹಡಿಯು ಇಂಟರ್ ಆಕ್ಟಿವ್ ಸೈನ್ಸ್ ಎಕ್ಸಿಬಿಷನ್ ಅನ್ನು ಹೊಂದಿದ್ದರೆ, ಮೊದಲನೆ ಮಹಡಿಯಲ್ಲಿ ಮಹಾಭಾರತ ಯುದ್ಧದ ನೈಜ ಅನುಭವವನ್ನು ನೀಡುವ ವಿಶ್ವ ದರ್ಜೆಯ ಪನೋರಮಾವನ್ನು ನಾವು ನೋಡಬಹುದು. ಇವುಗಳ ಬಗ್ಗೆ ಇಲ್ಲಿ ವೈಙ್ಞಾನಿಕ ವಿವರಣೆಗಳನ್ನು ಸಹ ಒದಗಿಸಿರುವುದು ವಿಶೇಷ.


Click it and Unblock the Notifications