Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಆಕರ್ಷಣೆಗಳು » ಕರ್ನೂಲ್ ವಸ್ತುಸಂಗ್ರಹಾಲಯ

ಕರ್ನೂಲ್ ವಸ್ತುಸಂಗ್ರಹಾಲಯ, ಕರ್ನೂಲ್

1

ಕರ್ನೂಲ್ ವಸ್ತು ಸಂಗ್ರಹಾಲಯ ರೂಪುಗೊಳಿಸಿದ್ದು ಭಾರತೀಯ ಪುರಾತತ್ವ ಸರ್ವೇ ಇಲಾಖೆ. ಕರ್ನೂಲ್ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ಮತ್ತು ಪುರಾತತ್ವ ಮಹತ್ವವುಳ್ಳ ಕಲಾಕೃತಿಗಳನ್ನು ಅಗೆದು ತೆಗೆಯಲಾಗಿದೆ. ಇದನ್ನು ಮನದಲ್ಲಿಟ್ಟುಕೊಂಡು ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಹಂದ್ರಿ ನದಿಯ ದಂಡೆಯ ಮೇಲೆ ಕರ್ನೂಲ್ ವೈದ್ಯಕೀಯ ಕಾಲೇಜಿನ ಪಕ್ಕದಲ್ಲಿ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡಿದೆ. ಸಂಗಮೇಶ್ವರ, ಅಲಂಪುರ, ಶ್ರೀಶೈಲಂ ಮುಂತಾದ ದೇವಸ್ಥಾನಗಳ ಸುತ್ತಮುತ್ತ ದೊರಕಿದ ಮುರಿದ ಕಲಾಕೃತಿಗಳನ್ನು ಸ್ಥಳೀಯ ದಳವಾಯಿಗಳು ಬಳಸಿದ ಆಯುಧಗಳನ್ನು ಈ ಸಂಗ್ರಹಾಲಯದಲ್ಲಿ ಕಾದಿಡಲಾಗಿದೆ. ಈ ಸಂಗ್ರಹಾಲಯ ಕೋಟ್ಲ ವಿಜಯ ಭಾಸ್ಕರ್ ರೆಡ್ಡಿ ಸ್ಮಾರಕದ ಹತ್ತಿರದಲ್ಲಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue