Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಆಕರ್ಷಣೆಗಳು » ಬಾಳಾ ಸಾಯಿ ಬಾಬಾ ದೇವಸ್ಥಾನ

ಬಾಳಾ ಸಾಯಿ ಬಾಬಾ ದೇವಸ್ಥಾನ, ಕರ್ನೂಲ್

1

ಬಾಳಾ ಸಾಯಿಬಾಬಾ ದೇವಸ್ಥಾನ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಹತ್ತಿರದಲ್ಲಿದೆ. ಇದು ಕರ್ನೂಲಿನ ನೂತನ ಮಾನವ ದೇವತೆ ಶ್ರೀ ಬಾಳಾ ಸಾಯಿ ಬಾಬಾ ನಿಗೆ ಅರ್ಪಿತವಾಗಿದೆ. ಇತ್ತೀಚೆಗೆ ಶ್ರೀ ಬಾಳಾ ಸಾಯಿ ಬಾಬಾ ಮಾನವ ದೇವತೆಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತಿದ್ದು ಇವರಿಗೆ ಅರ್ಪಿತವಾದ ದೇವಸ್ಥಾನಕ್ಕೆ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಿದ್ದಾರೆ. ಧಾರ್ಮಿಕ ಹಿನ್ನೆಲೆಯ ಪವಾಡ ಪುರುಷರನ್ನು ಮತ್ತವರ ಆಧ್ಯಾತ್ಮಿಕ ಶಕ್ತಿಯನ್ನು ನೀವು ನಂಬುವುದಾದರೆ ಇಲ್ಲಿಗೊಮ್ಮೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
18 Jan,Tue
Return On
19 Jan,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Jan,Tue
Check Out
19 Jan,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Jan,Tue
Return On
19 Jan,Wed