Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಆಕರ್ಷಣೆಗಳು » ಜಗನ್ನಾಥ ಗಟ್ಟು ದೇವಸ್ಥಾನ

ಜಗನ್ನಾಥ ಗಟ್ಟು ದೇವಸ್ಥಾನ, ಕರ್ನೂಲ್

2

ಜಗನ್ನಾಥ ಗಟ್ಟು ದೇವಸ್ಥಾನ ಕರ್ನೂಲಿನ ಪ್ರಸಿದ್ದ ಪ್ರವಾಸಿ ತಾಣ. ಇದು ಪ್ರಸಿದ್ದವಾಗಿದ್ದು ಶಿವ ದೇವಸ್ಥಾನದಿಂದ ಮತ್ತು ಕರ್ನೂಲಿನ ಬಿ.ತಂಡ್ರಪಾಡುವಿನಲ್ಲಿ ಇದು ನೆಲೆ ನಿಂತಿದೆ. ಇಲ್ಲಿರುವ ಲಿಂಗದ ಹಿಂದಿರುವ ಇತಿಹಾಸದಿಂದ ಇದು ಪ್ರಸಿದ್ದವಾಗಿದೆ. ದಂತಕಥೆಗಳ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗ ಪಾಂಡವ ಯುವರಾಜ ಭೀಮ ತಂದು ಸ್ಥಾಪಿಸಿದ್ದು ಎಂಬ ಪ್ರತೀತಿಯಿದೆ. 6 ಅಡಿ ಎತ್ತರ ಮತ್ತು 2 ಅಡಿ ಅಗಲದ ಇಲ್ಲಿನ ಶಿವಲಿಂಗ ಗ್ರಾನೈಟ್ ಕಲ್ಲಿನಿಂದ ಮಾಡಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri