Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಆಕರ್ಷಣೆಗಳು » ಕರ್ನೂಲ್ ಕೋಟೆ ಅಥವಾ ಕೊಂಡ ರೆಡ್ಡಿ ಬುರುಜು

ಕರ್ನೂಲ್ ಕೋಟೆ ಅಥವಾ ಕೊಂಡ ರೆಡ್ಡಿ ಬುರುಜು, ಕರ್ನೂಲ್

1

ಕರ್ನೂಲ್ ಕೋಟೆಗೆ ಕೊಂಡ ರೆಡ್ಡಿ ಬುರುಜು ಎಂಬ ಹೆಸರೂ ಇದ್ದು ಈ ಕೋಟೆ ಕರ್ನೂಲ್ ನಗರದ ಪ್ರಧಾನ ಹೆಗ್ಗುರುತು. ನಗರದ ಮಧ್ಯಭಾಗದಲ್ಲಿರುವ ಈ ಕೋಟೆಯನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯದ ದೊರೆ ಅಚ್ಯುತ ದೇವರಾಯ. ಭವ್ಯ ವಾಸ್ತು ಶಿಲ್ಪದ ಭಾಗವಾಗಿ ಉಳಿದಿರುವುದು ಕೊಂಡ ರೆಡ್ಡಿ ಬುರುಜು. ಈ ಕೋಟೆಯ ಬಂಧಿಖಾನೆಯಲ್ಲಿಯೇ ಕೊಂಡ ರೆಡ್ಡಿ ಕೊನೆಯುಸಿರೆಳೆದ ಕಾರಣಕ್ಕೆ ಈ ಗೋಪುರವನ್ನು ಅವನ ಹೆಸರಿಗೆ ಅರ್ಪಿಸಲಾಗಿದೆ. ಕೋಟೆಯ ಹಲವು ಭಾಗ ನಾಶಹೊಂದಿದ್ದು, ಕೆಲವು ಧ್ವಂಸಗೊಂಡ ಭಾಗಗಳು ಇನ್ನೂ ಗಟ್ಟಿಯಾಗಿ ನಿಂತಿವೆ. ಅದರಲ್ಲೊಂದು ಎರ್ರ ಬುರುಜು.

ಈ ಬುರುಜಿನ ಕೆಳಗೆ ಎರಡು ಪ್ರಾಚೀನ ದೇವಸ್ಥಾನಗಳಿವೆ. ಎಲ್ಲಮ್ಮ ದೇವತೆಗೆ ಈ ದೇವಸ್ಥಾನಗಳು ಅರ್ಪಿತವಾಗಿವೆ. ಈ ಬುರುಜಿನ ಅಡಿಯಲ್ಲಿ ಗುಪ್ತನಿಧಿಯಿದೆ ಎಂಬ ನಂಬಿಕೆಯಿದೆ. ಈ ಸಂಪತ್ತನ್ನು ತೆಗೆಯಲು ಹಲವಾರು ವ್ಯರ್ಥ ಪ್ರಯತ್ನಗಳಾಗಿವೆ. ಈ ಕೋಟೆಯಲ್ಲಿ ಹಲವಾರು ಶಿಲಾಶಾಸನಗಳು ಮೂಲ ರಚನೆಗಳೂ ದೊರಕಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat