Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ಪಟ್ಟೇಶ್ವರಂ ದುರ್ಗಾ ದೇವಾಲಯ

ಪಟ್ಟೇಶ್ವರಂ ದುರ್ಗಾ ದೇವಾಲಯ, ಕುಂಭಕೋಣಂ

3

ಕುಂಬಕೋಣಂ ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿದೆ ಪಟ್ಟೇಶ್ವರಂ ದುರ್ಗಾ ದೇವಾಲಯ. ದೇವತೆಗಳಲ್ಲಿಯೇ ಹೆಚ್ಚಾಗಿ ಆರಾಧಿಸಲ್ಪಡುವ ದುರ್ಗಾಮಾತೆಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ದುರ್ಗಾಮಾತೆಯ ಆಶೀರ್ವಾದ ಪಡೆಯಲು ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ದೇವಾನುಗ್ರಹ ಪಡೆಯುತ್ತಾರೆ. ಈ ದೇವಾಲಯದ ವಿಶೇಷತೆ ಏನೆಂದರೆ ರಾವಣನನ್ನು ವಧಿಸಿದ ಪಾಪ ಪರಿಹಾರಕ್ಕಾಗಿ ರಾಮನು ಶಿವಲಿಂಗವೊಂದನ್ನು ಸ್ಥಾಪಿಸಿದ್ದು ಆ ಶಿವಲಿಂಗ ಈ ದೇವಾಲಯದ ಆವರಣದಲ್ಲಿದೆ.

ವಿಶಾಲವಾದ ಆವರಣವನ್ನು ಹೊಂದಿರುವ ಈ ದೇವಾಲಯ ಅತ್ಯಂತ ಸ್ವಚ್ಛ ಮತ್ತು ಪವಿತ್ರ ವಾತಾವರಣವನ್ನು ಹೊಂದಿರಲು ದೇವಾಲಯದ ವ್ಯವಸ್ಥಾಪಕ ಮಂಡಳಿಯ ಕಾಳಜಿ ಕಾರಣವಾಗಿದೆ. ದೇವಾಲಯದ ಐದು ಗೋಪುರಗಳು ದೇವಾಲಯದ ಖ್ಯಾತಿಯಂತೆಯೇ ಭವ್ಯತೆಯನ್ನೂ ಮೆರೆದಿವೆ.  ಚೋಳರ, ಪಲ್ಲವರ ಮತ್ತು ನಾಯಕರ ಆಳ್ವಿಕೆಯ ಕಾಲದಲ್ಲಿ ದೇವಾಲಯಕ್ಕೆ ಅತಿಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಆ ಅವಧಿಯಲ್ಲಿ ದೇವಾಲಯದ ವಾಸ್ತುಶಾಸ್ತ್ರವು ಹಲವು ಬದಲಾವಣೆಗಳನ್ನು ಪಡೆದಿರುವ ಕುರುಹುಗಳನ್ನು ಇಂದೂ ಕಾಣಬಹುದು. ಕಳೆದ ಶತಮಾನದಲ್ಲಿಯೂ ಇನ್ನಷ್ಟು ಹೆಚ್ಚಿನ ಬದಲಾವಣೆಗಳನ್ನು ಪಡೆದಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu