Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಎಟ್ಟುಮನೂರ್ ಮಹಾದೇವ ದೇವಾಲಯ

ಎಟ್ಟುಮನೂರ್ ಮಹಾದೇವ ದೇವಾಲಯ, ಕುಮರಕೊಮ್

1

ಎಟ್ಟುಮನೂರ್ ಮಹಾದೇವ ದೇವಾಲಯವು ಕೊಟ್ಟಾಯಂ ನಗರದಿಂದ 10 ಕಿ.ಮೀ ದೂರದಲ್ಲಿದ್ದು, ಕುಮರಕೊಮಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಇದು ಕೇರಳದಲ್ಲಿರುವ ಅತ್ಯಂತ ಹಳೆಯ ಶಿವನ ದೇವಾಲಯವಾಗಿದೆ. ಇದರ ಇತಿಹಾಸವು ಸುಮಾರು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯುತ್ತದೆ. ಸಹಸ್ರಾರು ಭಕ್ತರು ಪ್ರತಿವರ್ಷ ಇಲ್ಲಿನ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಆಗಮಿಸುತ್ತಿರುತ್ತಾರೆ.

ದೇವಾಲಯದಲ್ಲಿ ಪ್ರಸ್ತುತ ಈಗ ಇರುವ ರಚನೆಯನ್ನು 1542ರಲ್ಲಿ ಜೀರ್ಣೋದ್ಧಾರ ಮಾಡಿ ರಚಿಸಲಾಯಿತು ಎಂದು ನಂಬಲಾಗಿದೆ. ಈ ದೇವಾಲಯವು ತನ್ನಲ್ಲಿರುವ ಭಿತ್ತಿ ಚಿತ್ರಕಲೆಗಳಿಗೆ ಖ್ಯಾತಿ ಪಡೆದಿದೆ. ಅವುಗಳಲ್ಲಿ ಖ್ಯಾತ ಚಿತ್ರವೆಂದರೆ ಫ್ರೆಸ್ಕೊ ಮಾದರಿಯ ಪ್ರದೋಷ ನೃತ್ಯ ( ನಾಟ್ಯ ಮಾಡುವ ಭಂಗಿಯಲ್ಲಿರುವ ಶಿವ).ಇದು ದೇಶದಲ್ಲಿರುವ ಭಿತ್ತಿ ಚಿತ್ರಕಲೆಯ ಅಸಾಧಾರಣವಾದ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇವಾಲಯ ಸಂಕೀರ್ಣವು ಒಂದು ಗರ್ಭಗುಡಿ, ಮುಖ್ಯ ದೇವರು, ಗಣಪತಿ ಮತ್ತು ಶಾಸ್ತರ ಮೂರ್ತಿಗಳು, ಚಿನ್ನದ ಧ್ವಜ ಸ್ತಂಭ ಮತ್ತು ತಾಮ್ರದ ಹೊದಿಕೆಯಿರುವ ಛಾವಣಿಯನ್ನು ಒಳಗೊಂಡಿದೆ. ಫೆಬ್ರವರಿ- ಮಾರ್ಚ್ ತಿಂಗಳುಗಳಲ್ಲಿ ನಡೆಯುವ ಅರಟ್ಟು ಉತ್ಸವವು ಈ ದೇವಾಲಯದಲ್ಲಿ ನಡೆಯುವ ಪ್ರಮುಖ ಉತ್ಸವವಾಗಿದೆ. ಎಟ್ಟುಮನೂರ್ ಮಹಾದೇವ ದೇವಾಲಯವು ಕೇರಳ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತಾಧಿಗಳು ಇಲ್ಲಿ ವಿಶೇಷವಾಗಿ ನಡೆಯುವ ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed