Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಆಕರ್ಷಣೆಗಳು » ಅಭಯ ಮಹಾಗಣಪತಿ ದೇವಾಲಯ

ಅಭಯ ಮಹಾಗಣಪತಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ

1

ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗೊಮ್ಮೆ ಅಲ್ಲಿನ ’ಅಭಯ ಮಹಾಗಣಪತಿ’ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯವು “ ಕುಕ್ಕೆ ಶ್ರೀ ಅಭಯ ಮಹಾಗಣಪತಿ “ ಎಂದು ಸಹಾ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ನೇಪಾಳಿ ಶೈಲಿಯಲ್ಲಿ ಕಟ್ಟಲಾಗಿದ್ದು, ಇದರಲ್ಲಿ 21 ಅಡಿಗಳಷ್ಟು ಉದ್ದದ ಗಣಪತಿ ವಿಗ್ರಹವನ್ನು ಕಾಣಬಹುದು. ಇದು ರಾಜ್ಯದ ಬೃಹತ್ ಏಕಶಿಲಾ ಗಣಪತಿ ವಿಗ್ರಹಗಳ ಪೈಕಿ ಒಂದು ಎಂದು ಪ್ರಸಿದ್ಧಿ ಪಡೆದಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu